ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಪ್ರೆಷರ್ಸ್ ಡೇ

ಸಾಗರ ಗಂಗೋತ್ರಿ ರಾಜ್ಯದಲ್ಲಿ  ಉತ್ತಮ ಕಾರ್ಯವನ್ನು ಮಾಡುತ್ತಿದೆ ಕಾಗೋಡು ತಿಮ್ಮಪ್ಪ

ಶಿವಮೊಗ್ಗ : ಸಾಗರ ಗಂಗೋತ್ರಿ ಸಮಾಜ ಕಟ್ಟುವ  ಕೆಲಸ ಮಾಡುತ್ತಿದೆ  ಸಮಾಜಕ್ಕೆ ಅನೇಕ ನ್ಯಾಯಾವಾದಿಗಳನ್ನು ನ್ಯಾಯಾದಿಶರನ್ನು  ನೀಡಿದೆ   ಈ ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯ ಸಮಾಜಕ್ಕೆ ಮತ್ತು ನಮಗೆಲ್ಲರಿಗೂ  ಆದರ್ಷಪ್ರಾಯವಾಗಿದೆ ಎಂದು ವಿಧಾನ ಸಭಾ ಮಾಜಿ ಅಧ್ಯಕ್ಷರು  ಮಾಜಿ ಕಂದಾಯ ಮಂತ್ರಿಗಳು ದೇವರಾಜ ಅರಸು ಪ್ರಶಸ್ತಿ ಪುರಸ್ಕ್ರತ್ತರು  ಅದ ಕಾಗೋಡು ತಿಮ್ಮಪನವರು ಸಾಗರ ಗಂಗೋತ್ರಿಯಲ್ಲಿ ನಡೆದ ಪಫ್ರೆಸರ್ಸ್ ಡೇ ಅಂದರೆ ನವಗತರ ಸ್ವಾಗತ ವಿದ್ಯಾರ್ಥಿ ಪರಿಷತ್ತಿನಲ್ಲಿ ಆಯ್ಕೆ ಆಗಿರುವ ನಾಯಕರ ಪ್ರಮಾಣ ವಚನ ಕಾರ್ಯ ಕ್ರಮ ಉದ್ಘಾಟಿಸಿ ಹೇಳಿದರು

ಹೌದು ವೀಕ್ಷಕರೇ ಸಾಗರ ಗಂಗೋತ್ರಿ  ಎಂದಾ ಕ್ಷಣ ನಮ್ಮ  ಕಣ್ಣೆದುರು ಬರುವುದು  ಪ್ರಕೃತಿಯ ಮಡಿಲಿನಲ್ಲಿರುವ ವಿದ್ಯಾ ಸಂಸ್ಥೆ ಇಲ್ಲಿ ವಿದ್ಯಾರ್ಥಿಗಳನ್ನು  ಶಿಸ್ತಿನಿಂದ  ಬೆಳೆಸಲಾಗುತ್ತದೆ  ಶಿಕ್ಷಕ ವ್ರoದ್ದದವರು ವಿದ್ಯಾರ್ಥಿಗಳಲ್ಲೀ ಶಿಸ್ತು ಸೈಯಮ  ಮೈಗೂಡುವಂತ  ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಹುಟ್ಟುಹಾಕುತ್ತಾರೆ ಇದು ಈ ವಿದ್ಯಾ ಸಂಸ್ಥೆಯ ಘನತೆ

ಕಾರ್ಯಕ್ರಮವನ್ನು ಕಾಗೋಡು ತಿಮ್ಮಪ್ಪ ಅವರು ಉದ್ಘಾಟಿಸಿ ಮಾತನಾಡಿದರು

ಈ ಸಂದರ್ಭದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಪ್ರೊಪೆಸರ್ ಚಿದಾನಂದ ಜಿ ಎಸ್ ಅವರು ವಿದ್ಯಾರ್ಥಿ ಪರಿಷತ್ತಿಗೆ ಪ್ರಮಾಣವಚನ ಭೋದಿಸಿದರು

ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು   ಸ್ಪರ್ಧೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು

ಈ ಸಂದರ್ಭದಲ್ಲಿ ಸಿಗಂಧೂರು ಟ್ರಸ್ಟಿನ ಕೃಷ್ಣಮೂರ್ತಿ ಬೀಳಗಲ್ ಕಾಲೇಜಿನ ಫ್ರಾಂಶುಪಾಲರಾದ ವಿನಯ್ ವಿ ಎಸ್ ಚಿತ್ರಸಿರಿ  ಶಿರವಂತೆ ಚಂದ್ರಶೇಖರ ಎನ್ ಕಾಲೇಜು ವಿದ್ಯಾರ್ಥಿ ಪರಿಷತ್ತೀನ ಗೋಕುಲರಾಜ್ ಡಿ ಈ ಮುಂತಾದವರು ಮಾತನಾಡಿದರು

ಕಾರ್ಯಕ್ರಮದಲ್ಲಿ  ವಿದ್ಯಾರ್ಥಿನಿ ಸಿಂಚನ ನಿರೂಪಣೆ ಮಾಡಿದರು ಸ್ವಾಗತವನ್ನು ಸುಷ್ಮಾ ನಡೆಸಿಕೊಟ್ಟರೆ ವಂದನಾರ್ಪಣೆ ಕವಿತಾ ಮಾಡಿದರು

ಈ  ಸಂದರ್ಭದಲ್ಲಿ ಬೋಧಕ ಬೋಧಕೇತರ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top