ವಿಧ್ಯೆಯ ಜೊತೆ ವಿನಯ ಸಂಸ್ಕಾರಗಳು ಅತೀ ಮುಖ್ಯ :ಸಚಿವ ಮಾಂಕಾಳು ವೈದ್ಯ
ಭಟ್ಕಳ : ಪ್ರತಿಯೊಂದು ವಿದ್ಯಾರ್ಥಿಗಳು ತಮ್ಮಲ್ಲಿ ವಿನಯ ಸಂಸ್ಕಾರಗಳನ್ನು ರೂಡಿಸಿಕೊಳ್ಳಬೇಕು ಸಂಸ್ಕಾರವಿಲ್ಲದ ವಿಧ್ಯೆ ಅಧಿಕಾರಗಳು ನಿರರ್ಥಕ ಪ್ರತಿಯೊಬ್ಬರು ತಮ್ಮಲಿ ಸಂಸ್ಕಾರವನ್ನು ರೂಡಿಸಿಕೊಳ್ಳಬೇಕು ಹಾಗಿದಲ್ಲಿ ಮಾತ್ರ ನಾವು ಸಾರ್ಥಕತೆಯನ್ನು ಪಡೆಯಬಹುದು ಎಂದು ಸಚಿವ ಮಾಂಕಾಳು ವೈದ್ಯರು ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳೇ ನೀವುಗಳು ನಿಮ್ಮನ್ನು ಈ ಹಂತದಲ್ಲೇ ತಿದ್ದಿಕೊಂಡು ಹೋಗಬೇಕು ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ ನಿಮ್ಮನ್ನು ನಂಬಿಕೊಂಡು ನಿಮ್ಮ ತಂದೆ ತಾಯಿಗಳು ಬದುಕುತಿದ್ದಾರೆ ನಿಮ್ಮ ಬಗ್ಗೆ ಕನಸನ್ನು ಹೊಂದಿದ್ದಾರೆ ಅವರ ಕನಸನ್ನು ಸಾಯಿಸಬೇಡಿ ಜೇವನದಲ್ಲಿ ವಿನಯ ಸಂಸ್ಕಾರಗಳನ್ನ ರೂಡಿಸಿಕೊಳ್ಳಿ ಮನುಷತ್ವ ಇಲ್ಲದ ವಿಧ್ಯೆ ಅಧಿಕಾರಗಳು ವ್ಯರ್ಥ ನಿರರ್ಥ ಒಳ್ಳೆಯತನವನ್ನು ರೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ತಮ್ಮ ಕಾಲೇಜಿಗೆ ಬೇಕಾಗಿರುವ ಸೌಲಭ್ಯಗಳ ಪಟ್ಟಿಯನ್ನು ಸಚಿವರ ಮುಂದಿಟ್ಟರು ಸಚಿವರು ಶೀಘ್ರದಲ್ಲಿ ವದಗಿಸುವ ಆಶ್ವಾಸನೆಯನ್ನು ನೀಡಿದರು
ಹಾಗೆ ಕಾಲೇಜಿಗೆ ಸರಿಯಾದ ಸಾರಿಗೆ ಸೌಲಭ್ಯ ವದಗಿಸುವಂತೆ ಡಿಪೋ ಮೆನೇಜರ್ ಅವರಿಗೆ ಆದೇಶ ಮಾಡಿದರು
ಈ ಸಂದರ್ಭದಲ್ಲಿ College Principal of Nagesh Shetty Suresh metagar annappa Naik ಜಾಲಿ ಮಂಜಪ್ಪ ನಾಯ್ಕ Taluka Panchayat ex pressident Ishwar billia naik ಶಿಕ್ಷಕರಾದ M. ಕೆ ನಾಯ್ಕ ಹಾಗೂ ಇನ್ನಿತರರು ಉಪಸ್ಥಿರಿದ್ದರು.