ಎಂಡೋಸಲ್ಪಾನ್ ಪೀಡಿತರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತದೆ : ವೆಂಕಟೇಶ ನಾಯ್ಕ ಹೇಳಿಕೆ
ಕಾರವಾರ: ಎಂಡೋಸ್ಪಾನ್ ಪಿಡಿತರ ಬಗ್ಗೆ ನಮ್ಮ ಸಂಸ್ಥೆ ಹೆಚ್ಚಿನ ಗಮನ ಹರಿಸುತ್ತಿದ್ದು ಸಂಬಂದ ಪಟ್ಟವರಿಗೆ ಅಧಿಕಾರಿಗಳಿಗೆ ಈಗಾಗಲೆ ಮಾಹಿತಿ ರವಾನಿಸಲಾಗಿದೆ ಮುಂದಿನ ದಿನಗಳಲ್ಲಿ ಅಗತ್ಯವಿದ್ದವರಿಗೆ ಪಿಜೀಯೋ ತೇರಪಿಗಳಂತ ಸೌಲಬ್ಯಗಳನ್ನು ಒದಗಿಸಲಾಗುತ್ತದೆ ಎಂದು ಸ್ಕೋಡ್ವೇಸ್ ಸಂಸ್ಥೆಯ ಸಂಸ್ಥಾಪಕರು ಅಧ್ಯಕ್ಷರು ಆದ ವೆಂಕಟೇಶ ನಾಯ್ಕ ಹೇಳಿದರು
ಜಿಲ್ಲೆಯಾಧ್ಯಂದ ಸ್ಕೋಡವೇಸ್ ಸಂಸ್ಥೆಯ ವತಿಯಿಂದ ಎಂಡೋಸಲ್ಪಾನ್ ಪೀಡಿತರ ಮನೆಗಳಿಗೆ ಬೇಟಿ ನಿಡಲಾಗುತ್ತಿದ್ದು ಮಹಾಮಾರಿ ಎಂಡೋಸಲ್ಪಾನ್ ಇಂದ ಜರ್ಜರಿತರಾದವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಈ ಸಂದರ್ಬದಲ್ಲಿ ಸ್ಕೋಡವೇಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ನಾಯ್ಕ ಮಾತನಾಡಿ ನಮ್ಮ ಸಂಸ್ಥೆಯು ಹಲವಾರು ವರ್ಷಗಳಿಂದ ಎಂಡೋಸಲ್ಪಾನ್ ಪೀಡಿತರ ಸೇವೆಯಲ್ಲಿ ತೊಡಗಿಕೊಂಡಿದೆ ಈಗ ಪುನ: ಜಿಲ್ಲೆಯಾಧ್ಯಂತ ಪರೀಶಿಲನೆಗೆ ಇಳಿದಿದೆ ಸರಕಾರದ ವತಿಯಿಂದ ಒಂದು ತಂಡ ಕೂಡ ಬರಲಿಕ್ಕಿದೆ ಎಂಡೋಸಲ್ಪಾನ್ ಪೀಡಿತರಿಗೆ ಪಿಜಿಯೋ ತೇರಪಿ ಅಗತ್ಯ ಇದ್ದಲ್ಲಿ ಅಂತಹ ಸೇವೆಯನ್ನು ಒದಗಿಸಲಾಗುತ್ತದೆ ಒಟ್ಟಾರೆ ಎಂಡೋ ಸಲ್ಪಾನ್ ಪೀಡಿತರಿಗೆ ನಮ್ಮ ಸಂಸ್ಥೆ ಎಲ್ಲ ವೈದ್ಯಕೀಯ ಸೌಲಬ್ಯಗಳನ್ನು ಒದಗಿಸುತ್ತದೆ ಎಂದು ಹೇಳಿದರು
ಈ ಸಂದರ್ಬದಲ್ಲಿ ಸ್ಕೋಡವೇಸ್ ಸಂಸ್ಥೆಯ ವೈಸ್ ಪ್ರೇಸಿಡೆಂಟ್ ಸರಸ್ವತಿ, ನಾರಾಯಣ ಹೆಗಡೆ ಮತ್ತು ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು