ರಾಜಕೀಯ ಷಡ್ಯಂತ್ರಕ್ಕೆ ಬಲಿಯಾದ ಹಿಂದೂ ನಾಮದಾರಿ ಯುವಕ ಶಂಕರ್ ನಾಯ್ಕ ಮನೆಗೆ ಬೇಟಿ ನೀಡಿ ಕುಟುಂಬಸ್ಥರಿಗೆ ದೈರ್ಯ ತುಂಬಿದ ಭಟ್ಕಳ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರು

ಶಂಕರ್ ನಾಯ್ಕ ತಂಟೆಗೆ ಬಂದರೆ ಭಟ್ಕಳದ ಸಮಸ್ಥ ಹಿಂದುಗಳನ್ನು ಎದುರಿಸಬೇಕಾದಿತು ಎಚ್ಚರ ಹಿಂದೂ ಮುಖಂಡರ ಎಚ್ಚರ

ಭಟ್ಕಳ: ತಾಲೂಕ ಹಿಂದೂ ನಾಮದಾರಿ ಯುವಕ ಶಂಕರ್ ನಾಯ್ಕ ಔತನಿ ಅವರನ್ನು ರಾಜಕಿಯ ಪ್ರೇರೆಪಿತವಾಗಿ ಗಡಿಪಾರು ಮಾಡಲಾಗಿದೆ ಇದು ಅನ್ಯಾಯದ ಪರಮಾವದಿಯನ್ನು ಮೀರಿದೆ ಇನ್ನು ಮುಂದೆ ಶಂಕರ್ ನಾಯ್ಕ ಅವರಿಗೆ ಅನಾವಶ್ಯಕವಾಗಿ ತೊಂದರೆಯನ್ನು ನೀಡಿದರೆ ಇಡಿ ಹಿಂದೂ ಸಮುದಾಯ ಬಿದಿಗಿಳಿದು ಪ್ರತಿಭಟನೆ ಮಾಡುತ್ತದೆ ಎಂದು ಹಿಂದೂ ಮುಖಂಡ ರಾಜು ನಾಯ್ಕ ಆಕ್ರೋಶವನ್ನು ವ್ಯಕ್ತಪಡಿಸಿದರು.

ತಾಲೂಕಿನ ಕಟ್ಟಾ ಹಿಂದೂ ನಾಮದಾರಿ ಯುವಕ ಶಂಕರ್ ನಾಯ್ಕ ಚೌತನಿ ಅವರು ಹಿಂದೂತ್ವಕ್ಕಾಗಿ ತಮ್ಮ ಮೇಲೆ ಅನೇಕ ಕೇಸಗಳನ್ನು ಹಾಕಿಸಿಕೊಂಡು ಸೇರೆವಾಸವನ್ನು ಅನುಭವಿಸಿದ್ದಾರೆ ಸಂಕಷ್ಟಕ್ಕೆ ಒಳಗಾಗಿದ್ದರು ಮುಖ್ಯವಾಗಿ ಇವರು ಭಟ್ಕಳ ಹನುಮಾನ್ ನಗರದ ಹಿಂದೂ ನಾಯಕ ಗೊವೀಂದ ನಾಯ್ಕ ಅವರ ಕಟ್ಟಾ ಅಭಿಮಾನಿಯಾಗಿದ್ದು ಈ ಹಿಂದೆ ಬಿಜೆಪಿ ಯುವಮೊರ್ಚ ಅಧ್ಯಕ್ಷರಾಗಿಯು ಕೂಡ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು ಆದರೆ ಭಟ್ಕಳದಲ್ಲಿ ಬಿಜೆಪಿಯು ಈಗ ಮೂಲ ಕಾರ್ಯಕರ್ತರನ್ನು ಮೂಲೆ ಗುಂಪಾಗಿಸುತ್ತಿದೆ ವಲಸೆಗಾರರಿಗೆ ಅಧಿಕಾರವನ್ನು ಕೊಡುತ್ತಿದೆ ಎಂದು ತನ್ನ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿ ಬಿಜೆಪಿ ಪಕ್ಷದಿಂದ ದೂರ ಉಳಿದರು ಆದರು ಅವರು ಹಿಂದೂ ಧರ್ಮಕ್ಕೆ ಮಾಡುವ ಸೇವೆಯನ್ನು ನಿಲ್ಲಿಸಲಿಲ್ಲವಾಗಿತ್ತು ತಮ್ಮ ಕರ್ತವ್ಯವನ್ನು ನಿರಂತರವಾಗಿ ಸಲ್ಲಿಸುತ್ತಲೆ ಬಂದಿದ್ದರು . ಆದರೆ ಈಗ ಚುನಾವಣೆ ಸಂದರ್ಬದಲ್ಲಿ ಶಂಕರ್ ನಾಯ್ಕ ಅವರನ್ನು ಬಳ್ಳಾರಿಗೆ ಗಡಿಪಾರು ಮಾಡಿದ್ದಾರೆ ಕಾಂಗ್ರೇಸ್ ಅಧಿಕಾರದಲ್ಲಿ ಇರುವ ಸಂದರ್ಬದಲ್ಲಿಯೂ ಕೂಡ ಚುನಾವಣೆ ನೆಪಮಾಡಿ ಇವರನ್ನು ಗಡಿಪಾರು ಮಾಡಲಿಲ್ಲಾ ಹಿಂದೂತ್ವದ ಜಪವನ್ಬು ಮಾಡುವ ಬಿಜೆಪಿ ಅಧಿಕಾರದ ಅವದಿಯಲ್ಲೆ ಹಿಂದೂ ನಾಮದಾರಿ ಯುವಕ ಶಂಕರ್ ನಾಯ್ಜ ಅವರನ್ನು ಗಡಿಪಾರು ಮಾಡಿದ್ದಾರೆ ಎಂಬ ಆಕ್ರೋಶ ತಾಲೂಕಿನಾಧ್ಯಂತ ಕೇಳಿಬರುತ್ತಿದೆ. ಗಡಿಪಾರಿನ ಹಿನ್ನೆಲೆಯಲ್ಲಿ ಹಿಂದೂ ಮುಖಂಡ ಶಂಕರ್ ನಾಯ್ಕ ಅವರ ಮನೆಗೆ ಬೇಟಿ ನೀಡಿ ಅವರ ಕುಟುಂಬಸ್ಥರಿಗೆ ದೈರ್ಯ ತುಂಬಿದರು ಈ ಸಂದರ್ಬದಲ್ಲಿ ರಾಜು ನಾಯ್ಕ ಮುಂಡಳ್ಳಿ ಮಾತನಾಡಿ ಶಂಕರ್ ನಾಯ್ಕ ಹಿಂದೂತ್ವಕ್ಕಾಗಿ ನಿರಂತರವಾಗಿ ಹೊರಾಟವನ್ನು ನಡೆಸುತ್ತಲೆ ಬಂದವರಾಗಿದ್ದಾರೆ ಇವರ ಮೇಲೆ ಈಗ ಅನ್ಯಾಯ ಎಸಗಲಾಗುತ್ತಿದೆ ಇದನ್ನು ನಾವು ಸಹಿಸಲಾರೆವು ಇದು ಹೀಗೆ ಮುಂದುವರಿದಲ್ಲಿ ಭಟ್ಕಳದ ಎಲ್ಲಾ ಹಿಂದೂ ಬಾಂದವರು ಬಿದಿಗಿಳಿದು ಪ್ರತಿಭಟನೆ ಕೈಗೊಳ್ಳುತ್ತದೆ ಎಂದು ಹೇಳಿದರು.

ಈ ಸಂದರ್ಬದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಮುಖಂಡರುಗಳಾದ, ವಾಸು ನಾಯ್ಕ ,ನಾಗೇಂದ್ರ ನಾಯ್ಕ , ತುಳಸಿದಾಸ ನಾಯ್ಕ, ವಿಶ್ವ ನಾಯ್ಕ, ಹಾಗು ಇನ್ನಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top