ಮಹತೋಭಾರ ಶ್ರೀ ಮುರುಡೇಶ್ವರ ದೇವರಿಗೆ 18-8-25 ಸೋಮವಾರದಂದು ಅಯುತ ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಲಿದೆ ಬೆಳಿಗ್ಗೆ 9:30ಕ್ಕೆ ಓಲಗ ಮಂಟಪದಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬಿಲ್ವಪತ್ರೆಗಳನ್ನು ಕೊಂಡೊಯ್ಯುವುದು ಹಾಗೂ ಬೆಳಿಗ್ಗೆ 10:00 ಗಂಟೆಯಿಂದ ಏಕಾದಶ ರುದ್ರ ಹೋಮ ಮತ್ತು 11:00 ಗಂಟೆಯಿಂದ 12 :00ಗಂಟೆಯವರೆಗೆ ಶ್ರೀ ಮುರ್ಡೇಶ್ವರನಿಗೆ ಅಯುತ ಬಿಲ್ವಾಚನೆ ನಡೆಯಲಿದೆ.
ವಿಶೇಷ ಸೂಚನೆ ಬಿಲ್ವಪತ್ರೆಯನ್ನು ಅರ್ಪಿಸುವ ಭಕ್ತಾದಿಗಳು ಮೆರವಣಿಗೆಯ ಪೂರ್ವದಲ್ಲಿ ಒಲಗ ಮಂಟಪಕ್ಕೆ ತಂದು ಕೊಡುವಂತೆ ವಿನಂತಿಸಲಾಗಿದೆ.
ಬಿಲ್ವಾರ್ಚನೆಯ ನಂತರ ಬಂದಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಸೇವೆ ನಡೆಯಲಿದೆ.
