ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಗಳಿಗೆ ಅಭಿನಂದಿಸಿದ ಸಚಿವ ಮಾಂಕಾಳು ವೈದ್ಯ
ಭಟ್ಕಳ : ಇಡೀ ವ್ಯವಸ್ಥೆ ನಿಂತಿರುವುದೇ ರಾಜ್ಯ ಸರಕಾರಿ ನೌಕರರ ಮೇಲೆ ಸರಕಾರಿ ನೌಕರರು ಕರ್ತವ್ಯ ನಿಷ್ಠಾರಾಗಿದರೆ ವ್ಯವಸ್ಥೆ ಸುಸಾಲಿತವಾಗಿ ಸಾಗುತ್ತದೆ ಎಂದು ಸಚಿವ ಮಾಂಕಾಳು ವೈದ್ಯರು ಹೇಳಿದರು
ಅವರು ತಾಲ್ಲೂಕಿನ ಅರ್ಭನ್ ಬ್ಯಾಂಕ್ ಹಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ 11 ತಾಲ್ಲೂಕಿನ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಅಭಿವೃದ್ಧಿ ಕಾರ್ಯಗಳಲ್ಲಿ ಸರಕಾರಿ ನೌಕರರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ ನಿವುಗಳು ಸರಿಯಾಗಿ ಕರ್ತವ್ಯವನ್ನು ಮಾಡಿದರೆ ನಮ್ಮ ಮೇಲೆ ಕೆಲಸದ ಹೊರೆ ಕಡಿಮೆ ಆಗುತ್ತದೆ ನಿಮ್ಮ ಕರ್ತವ್ಯ ನಿಷ್ಠೆಗಳೇ ವ್ಯವಸ್ಥೆ ನಡೆದುಕೊಂಡು ಹೋಗಲು ನೇರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಮಾಂಕಾಳು ವೈದ್ಯರು ಜಿಲ್ಲೆಯ ವಿವಿಧ ತಾಲೂಕಿನ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಗೌರವಿಸಿ ಸನ್ಮಾನಿಸಿದರು
ಸನ್ಮಾನ ಪಡೆದ ನೌಕರರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಮಾತನಾಡಿದರು
ರಾಜ್ಯ ಸರಕಾರಿ ನೌಕರರ ಸಂಘದ ವತಿಯಿOದ ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಗಳು ಉಪಸ್ಥಿತರಿದ್ದರು