“40% ಭ್ರಷ್ಟ BJP Karnataka ಸರಕಾರ ಈ ಹಿಂದೆ ತಮ್ಮ ಅವಧಿಯಲ್ಲಿ 21 ಹಗರಣಗನ್ನು ಮಾಡಿ ರಾಜ್ಯದ ಆರ್ಥಿಕ ಸ್ಥಿತಿಯನ್ನ ಹಾಳು ಮಾಡಿ. ಈಗ ಪಾದಯಾತ್ರೆ ಎನ್ನುವ ನಾಟಕವಾಡಿ ಜನರಿಗೆ ಸುಳ್ಳು ಹೇಳಲು ಹೊರಟ್ಟಿದ್ದಾರೆ.ಮಾನ್ಯ ಮುಖ್ಯಮಂತ್ರಿಗಳ್ಳನು ಹಾಗೂ ಉಪಮುಖ್ಯಮಂತ್ರಿಗಳನ್ನು ಒಟ್ಟಾಗಿ ರಾಜ್ಯದಲ್ಲಿ ಬಿಜೆಪಿ ಸರಕಾರ ಹಾಳು ಮಾಡಿದ್ದ ಆರ್ಥಿಕ ಸ್ಥಿತಿಯನ್ನು ಸರಿಪಡಿಸುತ್ತಿರುವುದನ್ನು ಸಹಿಸಿಕೊಳ್ಳಲಾಗದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ನಡೆಸುತ್ತಿದ್ದಾರೆ.
“ಭ್ರಷ್ಟರೆಲ್ಲರೂ ಸೇರಿ ಒಟ್ಟಾಗಿ ನಡೆಸುತ್ತಿರುವ ಪಾದಯಾತ್ರೆಯೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ.”
ನಮ್ಮಮುಖ್ಯಮಂತ್ರಿನಮ್ಮಹೆಮ್ಮೆ – Siddaramaiah Chief Minister of Karnataka ಎಂದು ಸಾಮಾಜಿಕ ಜಾಲ ತಾಣದಲ್ಲಿ ಬರೆದು ಕೊಂಡಿದ್ದಾರೆ