ಕಾಳಜಿ ಕೆಂದ್ರಕ್ಕೆ ಬೇಟಿ ನೀಡಿ ಸಂತ್ರಸ್ಥರಿಗೆ ದೈರ್ಯ ತುಂಬಿ ಸಹಾಯದ ಭರವಸೆ ನೀಡಿದ ಸಚಿವ ಮಂಕಾಳು ವೈದ್ಯ
ಕಾರವಾರ: ಜಿಲ್ಲೆಯಾಧ್ಯ ಮೂರು ದಿನಗಳಿಂದ ನಿರಂತರವಾಗಿ ದಾರಾಕಾರವಾಗಿ ಮಳೆ ಸುರಿಯುತ್ತಿದ್ದು ನೇರೆಪೀಡಿತ ಪ್ರದೇಶಗಳಲ್ಲಿ ಕಾಳಜಿ ಕೆಂದ್ರವನ್ನು ತೆರೆಯಲಾಗಿದ್ದು ಕುಮಟಾ ಹೊನ್ನಾವರದ ಕಾಳಜಿ ಕೆಂದ್ರಕ್ಕೆ ಸಚಿವ ಮಂಕಾಳು ವೈದ್ಯರು ಬೇಟಿ ನೀಡಿ ಸಂತ್ರಸ್ಥರಿಗೆ ದೈರ್ಯವನ್ನು ತುಂಬಿ ನೆರವಿನ ಭರವಸೆಯನ್ನು ನೀಡಿದರು
ಹೌದು : ವೀಕ್ಷಕರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದಾರಾಕಾರ ಮಳೆಯಾಗುತ್ತಿದ್ದು ಜಿಲ್ಲೆಯಾಧ್ಯಂತ ಜನ ಜೀವನ ಅಸ್ಥವ್ಯಸ್ಥವಾಗಿದೆ ನೇರೆ ಪೀಡಿತ ಪ್ರದೇಶದ ಸತ್ರಸ್ಥರಿಗಾಗಿ ಈಗಾಗಲೆ ಕಾಳಜಿ ಕೆಂದ್ರವನ್ನು ತೆರೆಯಲಾಗಿದೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರು ಜಿಲ್ಲೆಯ ಕುಮಟಾ ತಾಲೂಕಿನ ಕೋನಳ್ಳಿಯ ಕಾಳಜಿ ಕೇಂದ್ರ ಹಾಗು ಹೊನ್ನಾವರ ತಾಲೂಕಿನ ಚಿಕ್ಕನಕೋಡ್ ಪಂಚಾಯತ್ ವ್ಯಾಪ್ತಿಯ ಗುಂಡಿಬೈಲ್ 0೧, 0೨ ಹಾಗೂ ಹಡಿನಬಾಳ ಪಂಚಾಯತ್ ವ್ಯಾಪ್ತಿಯ ಹಾಡಗೇರಿ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ನೇರೆ ಸಂತ್ರಸ್ಥರಿಗೆ ದೈರ್ಯವನ್ನು ತುಂಬಿ ನೆರವಿನ ಭರವಸೆಯನ್ನು ನೀಡಿದರು ಹಾಗೆ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ಥರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು
ಈ ಸಂದರ್ಬದಲ್ಲಿ ಸಚಿವರು ಮಾತಮಾಡಿ ಜಿಲ್ಲೆಯಲ್ಲಿ ಮಳೆ ದಾರಾಕಾರವಾರವಾಗಿ ಸುರಿಯುತ್ತಿದ್ದು ಜನ ಜೀವನ ಅಸ್ಥವ್ಯಸ್ತವಾಗಿದೆ ನೆರಪೀಡಿ ಪ್ರದೇಶದಲ್ಲಿ ಕಾಳಜಿ ಕೆಂದ್ರವನ್ನು ತೆರೆಯಲಾಗಿದೆ ಜನರ ಸುರಕ್ಷಿತ ದೃಷ್ಟಿಯಿಂದ ಈಗಾಗಲೇ ರಕ್ಷಣಾ ಕಾರ್ಯಕ್ಕೆ ಎನ್.ಡಿ.ಆರ್.ಎಫ್ ತಂಡ ಆಗಮಿಸಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಜನರ ಸುರಕ್ಷತೆಗೆ ಎಲ್ಲಾ ತರಹದ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ತುರ್ತು ಹೆಲ್ಪ್ ಲೈನ್ ಸೇವೆ ಕೂಡಾ ಆರಂಭಿಸಲಾಗಿದೆ. ಎಂದು ಹೇಳಿದರು