ಎಂ.ನಾರಾಯಣ ನೂತನ ಎಸ್.ಪಿ ಯಾಗಿ ನೇಮಕ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ .ಎನ್ ರನ್ನು ಮೈಸೂರಿಗೆ (Mysore) ವರ್ಗಾವಣೆ ಮಾಡಲಾಗಿದ್ದು ಹೊಸ ಎಸ್ ಪಿಯಾಗಿ ಈ ಹಿಂದೆ ಭಟ್ಕಳದಲ್ಲಿ (Bhatkal) ಕಾರ್ಯನಿರ್ವಹಿಸಿ ಪದೋನ್ನತಿಯಲ್ಲಿ ಗುಪ್ತಚರ ಇಲಾಖೆ ಎಸ್ .ಪಿಯಾಗಿ ನಂತರ ಕೋಲಾರ ಜಿಲ್ಲೆಯ ಎಸ್ .ಪಿಯಾಗಿದ್ದ ಎಂ .ನಾರಾಯಣ್ ರವರನ್ನು ನೇಮಕ ಮಾಡಲಾಗಿದೆ.
ಎಂ.ನಾರಾಯಣ್ ಭಟ್ಕಳ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು ಉತ್ತರ ಕನ್ನಡ ತಾಲೂಕ ಪೋಲಿಸ್ ಇಲಾಖೆಯಲ್ಲಿ ಹೊಸದೊಂದು ಶೇಕೆ ಪ್ರಾರಂಬವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ