ಭಟ್ಕಳ ತಾಲೂಕ ಬೆಳ್ಕೆ ಹೈಸ್ಕೂಲಿನ ವಿಧ್ಯಾರ್ಥಿಗಳ ಅಚ್ಚುಮೆಚ್ಚಿನ ಅನಾನುರಾಗಿ ಶಿಕ್ಷಕಿ ಶ್ರೀಮತಿ ರೆಷ್ಮಾ ನಾಯಕ್ ಅನಾರೋಗ್ಯದ ಕಾರಣ ಅಕಾಲಿಕ ಮರಣಕ್ಕೆ ಇಡಾಗಿರುವುದು ತಿಳಿದು ಬಂದಿದೆ
ಹೌದು ವೀಕ್ಷಕರೆ ತಾಲೂಕಿನ ಬೆಳ್ಕೆ ಹೈಸ್ಕೂಲಿನಲ್ಲಿ ಶ್ರೀಮತಿ ರೇಷ್ಮಾ ನಾಯಕ್ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗಣಿತ ಶಿಕ್ಷಕಿಯಾಗಿದ್ದರು ಇವರು ಹಲವಾರು ದಿನಗಳಿಂದ ಅನಾರೋಗ್ಯಕ್ಕೆ ಬಲಿಯಾಗಿದ್ದರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಪಲಕಾರಿಯಾಗದೆ ಅವರು ಮೃತಪಟ್ಟ ಘಟನೆ ನಡೆದಿದೆ ಮೃತರು ಅಪಾರ ಬಂದುವರ್ಗದವರನ್ನು ಮುದ್ದಿನ ವಿದ್ಯಾರ್ಥಿಗಳನ್ನು ತೊರೆದಿದ್ದಾರೆ ಮೃತರ ಆತ್ಮಕ್ಕೆ ಆ ಭಗವಂತ ಶಾಂತಿಯನ್ನು ನೀಡಲಿ ಎಂದು ಬೆಳ್ಕೆ ಶಾಲಾ ಮುಖ್ಯೋಪದ್ಯಾಪಕರು ಎಲ್ಲಾ ವಿಧ್ಯಾರ್ಥಿವರ್ಗದವರು ಶ್ರದ್ದಾಂಜಲಿ ಅರ್ಪಿಸಿದ್ದಾರೆ