ಸಾಮಾನ್ಯರಲ್ಲಿ ಸಾಮಾನ್ಯರಾಗಿ  ಸಮುದ್ರಕ್ಕಿಳಿದ  ಸಚಿವ ಮಂಕಾಳು ವೈದ್ಯ

ಹಮ್ಮುಬಿಮ್ಮಿಲ್ಲದ ಬಡವರ ನಾಡಿಮಿಡಿತ ಅರಿತ ಸಚಿವ ಮಂಕಾಳು ವೈದ್ಯ

ಭಟ್ಕಳ: ಸಮುದ್ರದಲ್ಲಿ ಕ್ರತಕ ಬಂಡೆಗಳ ಸ್ಥಾಪನೆಯ ಸಂದರ್ಬದಲ್ಲಿ  ಸಚಿವ ಮಂಕಾಳು ವೈದ್ಯರು ನೊಡು ನೊಡುತ್ತಿದ್ದಂತೆ ತಾನು ಒಬ್ಬ   ಸಚಿವ ಎನ್ನುವ ಯಾವುದೇ ಹಮ್ಮು ಬಿಮ್ಮಿಲ್ಲದೆ  ಸಮುದ್ರಕ್ಕಿಳಿದು ತಾನೊಬ್ಬ  ಸರಳ ಸಜ್ಜನತೆಯನ್ನು ಮೈಗೂಡಿಸಿಕೊಂಡಿರು ಸಚಿವ ಎಂಬುವುದನ್ನು ಸಾಬಿತು ಪಡಿಸಿದ್ದಾರೆ

ಹೌದು ವೀಕ್ಷಕರೆ   ಒಬ್ಬ ಸಚಿವ ಎಂದರೆ ಅಲ್ಲಿ ಎಷ್ಟೋಂದು ಹಮ್ಮುಬಿಮ್ಮು ಅದಿಕಾರ ದರ್ಪ ಮನೆ ಮಾಡಿರುತ್ತದೆ ಎನ್ನುವುದನ್ನು ನಾವು ನಿಮಗೆ ಬಿಡಿಸಿ ಹೇಳಬೆಕಂತಿಲ್ಲ ಒಂದು ಕ್ಷೇತ್ರದ ಶಾಸಕರನ್ನೆ ತಲುಪಲು ಸಾಮಾನ್ಯನೊಬ್ಬ  ಹರಸಾಹಸ ಪಡಬೇಕಾಗುತ್ತದೆ ಹಾಗೊ ಹಿಗೋ ಸಾಹಸ ಪಟ್ಟು ಅವರನ್ನು ತಲುಪಿದರು ಅವರ ಅಕ್ಕಪಕ್ಕದಲ್ಲಿರುವ ಪಟಾಲಂಗಳನ್ನು ದಾಟಿ  ದಾಟಿ ಶಾಸಕರಲ್ಲಿ ತನ್ನ ನೊವನ್ನು ತೊಡಿಕೊಳ್ಳುವುದು  ಕಷ್ಟಕರ ಇಂತಹ ಕಾಲದಲ್ಲಿ ತಾನೊಬ್ಬ ರಾಜ್ಯದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು ಕೂಡ ಮಂಕಾಳು ವೈದ್ಯರಲ್ಲಿ  ಅದೇಷ್ಟು ಸರಳತೆ ಸಜ್ಜನತೆ ತನ್ನ  ಕ್ಷೇತ್ರಕ್ಕೆ  ನ್ಯಾಯ ಬದಗಿಸುವ ತುಡಿತ ಕ್ಷೇತ್ರದ ಜನತೆ ತಾವು  ಇಂತಹ ವ್ಯಕ್ತಿತ್ವದ ವ್ಯಕ್ತಿಯನ್ನು ಚುನಾಯಿಸಿದ್ದಕ್ಕೆ  ಸಾರ್ಥಕವಾಯಿತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ ನಿನ್ನೆ ಅಂದರೆ  ಬೆಳ್ಕೆಯಲ್ಲಿ ಕ್ರತಕ ಬಂಡೆ ಸ್ಥಾಪಮೆಯ ಸಂದರ್ಬದಲ್ಲಿಯೂ ಕೂಡ ಮಂಕಾಳು ವೈದ್ಯರ ಸರಳತೆ ಜನಪರತೆ  ಮತ್ತೊಮ್ಮೆ ಸಾಬಿತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ  ವೈದ್ಯರು  ಇತರ ರಾಜಕಾರಣಿಗಳಂತೆ   ತಾನೊಬ್ಬ  ರಾಜ್ಯದ ಕ್ಯಾಬಿನೆಟ್ ದರ್ಜೆಯ ಸಚಿವ ಎಂಬ  ಯಾವುದೆ ದೌಲತ್ತು ತೊರದೆ ಸಾಮಾನ್ಯ ಮಿನುಗಾರನಂತೆ ಸಮುದ್ರಕ್ಕಿಳಿದು ಹತ್ತು ನಿಮಿಷಕ್ಕೂ ಅದಿಕ ಸಮಯದ ವರೆಗೆ  ಸಮುದ್ರದಲ್ಲಿ  ಶವಾಸನ ಮಾದರಿಯಲ್ಲಿ ತಮ್ಮ  ಪ್ರತಿಭೆಯನ್ನು ತೊರ್ಪಡಿಸಿದ ಘಟನೆ ನಡೆದಿದೆ ಸಚಿವ ಈ ನಡೆ ನೆರೆದ್ದ ಜನರಲ್ಲಿ ಅಧಿಕಾರಿ ವರ್ಗದವರನ್ನು ಒಮ್ಮೆ ಅವಕ್ಕಾಗಿಸಿತ್ತು ಎಲ್ಲರೂ ಒಮ್ಮೆ ಸರ್ಪ್ರೈಸ್ ಆಗಿ ಹೋದರು ಎಂದರೆ ತಪ್ಪಾಗಲಿಕ್ಕಿಲ್ಲಾ  ಸಚಿವರು ಸಮುದ್ರದಲ್ಲಿ ಶವಾಸನ ಬಂಗಿಯಲ್ಲಿ ತೊರಿಸಿದ ಪ್ರತಿಭೆ ಯಾವ ಯೊಗ ಪಟುವಿಗೂ ಕಮ್ಮಿ ಇಲ್ಲ ಎಂಬಂತ್ತಿತ್ತು . ಒಟ್ಟಾರೆ ಸಚಿವರು ಸಾಮಾನ್ಯ ಸರಳ ಸಜ್ಜನ ಎಂಬುವುದು ಮತ್ತೊಮ್ಮೆ ತಮ್ಮ ಸರಳತೆಯನ್ನು ಮೆರೆಯುವುದರ ಮೂಲಕ ತೊರಿಸಿ ಕೊಟ್ಟಿದ್ದಾರೆ

ಜನ ಸಾಮಾನ್ಯ ತಾನು ಮಂಕಾಳು ವ್ಯದ್ಯರಿಗೆ ಮತ ನೀಡಿ ಅವರನ್ನು ಚುನಾಯಿಸಿದಕ್ಕೆ  ಕ್ಷೇತ್ರ ಸಾರ್ಥಕತೆ ಪಡೆದುಕೊಳ್ಳುತ್ತಿದೆ ಎಂದು ಹೇಳುತ್ತಿದ್ದಾನೆ

WhatsApp
Facebook
Telegram
error: Content is protected !!
Scroll to Top