ಸೋಡಿಗದ್ದೆ ಮಹಾಸತಿ ದೇವಸ್ಥಾನದಲ್ಲಿ ತಾಲೂಕ ತಹಶಿಲ್ದಾರ್ ವತಿಯಿಂದ ಗೊ ಪೂಜೆ

ಭಟ್ಕಳ ತಾಲೂಕ ಪುರಾಣ ಪ್ರಸಿದ್ದ ಸ್ಥಳವಾದ ಸೊಡಿಗದ್ದೆ ಮಹಾಸತಿ ದೇವಸ್ಥಾನದಲ್ಲಿ ದಂಪತಿ ಸಹಿತ ತಾಲೂಕ ದಂಡಧಿಕಾರಿ ತಿಪ್ಪೆಸ್ವಾಮಿ ಅವರು ಗೊ ಪೂಜಾ ಕೈಂಕರ್ಯವನ್ನು ನೆರವೇರಿಸಿದರು .

ದೀಪಾವಳಿ ಹಬ್ಬದ ಪ್ರಯುಕ್ತ ತಾಲೂಕಿನ ಶಕ್ತಿ ಸ್ಥಳವಾದ ಸೊಡಿಗದ್ದೆ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ತಾಲೂಕ ತಹಶಿಲ್ದಾರ್ ತಿಪ್ಪೆ ಸ್ವಾಮಿ ಅವರು ದಂಪತಿ ಸಮೇತರಾಗಿ ಗೋ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು ಹಾಗು ನಾಡಿನ ಸಮಸ್ಥ ಜನತೆಗೆ ಗೋ ಮಾತೆಯು ಸಕಲ ಅಷ್ಟ ಐಶ್ವರ್ಯವನ್ನಿತ್ತು ಆಶಿರ್ವದಿಸಲಿ ಎಂದು ಹಾರೈಸಿದರು .

WhatsApp
Facebook
Telegram
error: Content is protected !!
Scroll to Top