ಭಟ್ಕಳ ತಾಲೂಕ ಪುರಸಭಾ 17 ಅಂಗಡಿ ಮಳಿಗೆ ಹರಾಜು ಪ್ರಕ್ರಿಯೇ ಸುಖಾಂತ್ಯ

ಭಟ್ಕಳ: ತಾಲೂಕ ಪುರಸಭಾ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೇ ನಡೆದಿದ್ದು 19 ಅಂಗಡಿಮಳಿಗೆಗಳಲ್ಲಿ ೧೭ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೇಗಳಿಗೆ ಒಳಪಡಿಸಲಾಯಿತು

ಹೌದು ವೀಕ್ಷಕರೆ ಹಲವಾರು ವರ್ಷಗಳಿಂದ ಭಟ್ಕಳ ಪುರಸಭೆ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೇ ಅನೇಕ ಗೊಂದಲಗನ್ನು ಉಂಟುಮಾಡಿದ್ದು ಇಂದು ಅಂದರೆ ಸೊಮವಾರ ಅಂಗಡಿಮಳಿಗೆಗಳ ಹರಾಜು ಪ್ರಕ್ರಿಯೇ ನಡೆದಿದ್ದು ಈ ಸುಖಾಂತ್ಯವನ್ನು ಕಂಡಂತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಸುಮಾರು ೧೯ ಅಂಗಡಿಗಳನ್ನು ಹರಾಜಿಗೆ ಕರೆದಿದ್ದು ಅವುಗಳಲ್ಲಿ ೧೭ ಅಂಗಡಿಮಳಿಗೆಗಳು ಹರಾಜಿಗೆ ಒಳಪಡಿಸಲಾಯಿತು ಮತ್ತು ಉಳಿದ ಎರಡು ಅಂಗಡಿಗಳಿಗೆ ಇಬ್ಬರು ಮಾತ್ರ ಬಿಡ್‌ ಮಾಡಲಾಗಿದ್ದು ಪ್ರತಿಸ್ಪರ್ಧಿ ಬಿಡ್‌ ದಾರರು ಇಲ್ಲದ ಕಾರಣ ಆ ಅಂಗಡಿಗಳ ಹರಾಜು ಪ್ರಕ್ರಿಯೇ ಮುಂದುಡಲಾಯಿತು

ಒಟ್ಟಾರೆ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆ ಪೋಲಿಸ್‌ ಇಲಾಖೆಯ ಬಿಗಿ ಬಂದೊಬಸ್ತಿನಲ್ಲಿ ಸುಖಾಂತ್ಯವನ್ನು ಕಂಡುಕೊಂಡಿದೆ ಹರಾಜು ಪ್ರಕ್ರಿಯೆ ಸಹಾಯಕ ಆಯುಕ್ತೆ ನಯನಾ ಅವರ ಅಧ್ಯಕ್ಷೀಯತೆಯಲ್ಲಿ ನಡೆದಿದ್ದು ಪುರಸಭಾ ಮುಖ್ಯಾಧಿಕಾರಿ ಮೆಸ್ತಾ ಮ್ಯಾನೇಜರ್‌ ವೆಂಕಟೇಶ ಮಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top