ಭಟ್ಕಳ ನಗರದಲ್ಲಿ ಇಂಡಿಯನ್ ಎಂಟರ್ಪ್ರೈಸಸ್ ಅಡಿಯಲ್ಲಿ ಶೈನ್ ಯುವರ್ ಲಕ್

ವಿವಿದ ಬಹುಮಾನಗಳ   15 ತಿಂಗಳ  ಸ್ಕಿಮ್ ಪ್ರಾರಂಭ

ಭಟ್ಕಳ ತಾಲೂಕಿನ ಆಜಾದ ನಗರ ಜಾಲಿ ರೊಡಿನಲ್ಲಿರುವ ಇಂಡಿಯನ್ ಎಂಟರಪ್ರೈಸಸ್ ಅಡಿಯಲ್ಲಿ ಶೈನ್ ಯುವರ್ ಲಕ್ ಎಂಬ 15 ತಿಂಗಳುಗಳ ಸ್ಕಿಮ್ ಪ್ರಾರಂಬಿಸಲಾಗಿದ್ದು ಗ್ರಾಹಕರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ

ಹೌದು ವೀಕ್ಷಕರೆ ತಾಲೂಕಿನ ಆಜಾದ ನಗರ ಜಾಲಿ ರೊಡಿನಲ್ಲಿರುವ ಇಂಡಿಯನ್ ಎಂಟರಪ್ರೈಸಸ್ ಅಲ್ಲಿ 15 ತಿಂಗಳುಗಳ ಶೈನ್ ಯುವರ್ ಲಕ್ ಎನ್ನುವ ಲಕ್ಕಿ ಸ್ಕಿಮ್ ಒಂದು ಪ್ರಾರಂಬವಾಗಿದ್ದು ಈಗಾಗಲೆ ನೊಂದಾವಣಿ ಪ್ರಾರಂಬವಾಗಿದ್ದು ಕೆಲವೆ ಕೆಲವು ದಿನಗಳಲ್ಲಿ ಇದರ ನೊಂದವಣಿ ಮುಗಿದು ಹೊಗಲಿದೆ ಕಾರಣ ಗ್ರಾಹಕರು ಅತಿ ಶಿಘ್ರದಲ್ಲಿ ಇದರ ನೊಂದಣಿಯನ್ನು ಮಾಡಿಕೊಂಡು ಸ್ಕಿಮಿನ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಸಂಸ್ಥೆಯ ಮುಖ್ಯಸ್ಥರಲ್ಲೊಬ್ಬರು ಹೇಳಿದ್ದಾರೆ

ಗ್ರಾಹಕರೆ ಇಂದೆ ಇಂಡಿಯನ್ ಎಂಟರ್ ಪ್ರೈಸಸ್ ಅನ್ನು ಸಂಪರ್ಕಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ

WhatsApp
Facebook
Telegram
error: Content is protected !!
Scroll to Top