ಮಾವಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಇಲಾಖೆ ಕ್ರೀಡಾ ಕೂಟದಲ್ಲಿ ಬೀನಾ ವೈದ್ಯ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿಧ್ಯಾರ್ಥಿಗಳ ಸಾದನೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು ಹೆಣ್ಣು ಮುರ್ಡೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು ನ್ಯಾಷನಲ್ ಕಾಲೋನಿ ಇವರ ಸಂಯುಕ್ತ ಆಶ್ರಯದಲ್ಲಿ ಮಾವಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಇಲಾಖೆ ಕ್ರೀಡಾ ಕೂಟದಲ್ಲಿ ಬೀನಾ ವೈದ್ಯ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿಧ್ಯಾರ್ಥಿಗಳು ಬಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದು ಸಂಸ್ಥೆಯ ಗೌರವವನ್ನು ಇಮ್ಮಡಿ ಗೊಳಿಸಿದ್ದಾರೆ .


ಕ್ರಿಡಾ ಕೂಟದಲ್ಲಿ ಪ್ರತಿಕ್ಷಾ ಆಚಾರ್ಯ 200 ಮೀಟರ್‌ ನಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ
ಸಮೃದ್ಧಿ ನಾಯ್ಕ  ಶಾಟ್‌ಫೂಟ್ ಪ್ರಥಮ ಸ್ಥಾನ ಅಮೋಘ ದೇವಾಡಿಗ  ಎತ್ತರ ಜಿಗಿತದಲ್ಲಿ ಪ್ರಥಮ ,ಚೆಸ್ ನಲ್ಲಿ ಪ್ರಥಮ ಮತ್ತು ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಚೆಸ್ ಬಾಲಕಿಯರ ವಿಭಾಗದಲ್ಲಿ ಶ್ರೇಯಾ ಎಸ್ ಆಚಾರ್ಯ ಪ್ರಥಮ ಸ್ಥಾನ 100 ಮತ್ತು 200 ಮೀಟರ್ ಓಟದಲ್ಲಿ ಲೋಹಿತ್ ಹರಿಕಾಂತ್ ತೃತೀಯ ಸ್ಥಾನ ಚಕ್ರ ಎಸೆತದಲ್ಲಿ ಮಾನ್ಯ ತೃತೀಯ ಸ್ಥಾನ ಮಾನ್ವಿ ನಾಯ್ಕ  ಮತ್ತು ಭಾನ್ವಿ ನಾಯ್ಕ ಕರಾಟೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

ಒಟ್ಟಾರೆ ಬೀನಾ ವೈದ್ಯಾ ವಿಧ್ಯಾ ಸಂಸ್ಥೆಯ ವಿಧ್ಯಾರ್ಥಿಗಳು ಅಭೂತ ಪೂರ್ವ ಸಾದನೆಯನ್ನು ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ

WhatsApp
Facebook
Telegram
error: Content is protected !!
Scroll to Top