ಸಾಲೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬ ಹನುಮಂತ ನಾಯ್ಕ್ ಆಯ್ಕೆ

ಶಿಕಾರಿಪುರ ಸಾಲೂರು ಗ್ರಾಮ ಪಂಚಾಯಿತಿಯಲ್ಲಿ 12 ಜನ ಬಿ.ಜೆ.ಪಿ ಸದಸ್ಯರುಗಳಿದ್ದು ಆದರು ಕಾಂಗ್ರೆಸ್ ಸದಸ್ಯ ಹನುಮಂತ ನಾಯ್ಕ್ ಅವರು ಅಧ್ಯಕ್ಷರಾಗಿರುವುದು ಎಲ್ಲರಲ್ಲಿಯೂ ಕೂತುಹಲ ಮುಡಿಸಿದೆ

ಬಿ.ಜೆ.ಪಿ ಬೆಂಬಲಿತ ಎಲ್ಲಾ ಸದಸ್ಯರು ಕಾಂಗ್ರೆಸ್ ಪಕ್ಷ ಬೆಂಬಲಿತ ಸದಸ್ಯ ಹನುಮಂತ ನಾಯ್ಕ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ

ಅಧ್ಯಕ್ಷರಾದ ಹನುಮಂತ ನಾಯ್ಕ್ ರವರಿಗೆ ವಿಧಾನಸಭೆ ಬ ಕಾಂಗ್ರೆಸ್ ನಿಕಟ ಪೂರ್ವ ಅಭ್ಯರ್ಥಿಯಾದ ಎಸ್ಪಿ ನಾಗರಾಜ್ ಗೌಡ ಅಭಿನಂದಿಸಿದ್ದಾರೆ

WhatsApp
Facebook
Telegram
error: Content is protected !!
Scroll to Top