ತಂದೆಗೆ ತಕ್ಕ ಮಗಳು ಬೀನಾ ವೈದ್ಯ

ಸಚಿವರ ಮಗಳಾದರು ಹಮ್ಮಿ ಬಿಮ್ಮಿಲ್ಲದ  ಸರಳ ಸಜ್ಜನತೆ  ಮೈಗೂಡಿಸಿಕೊಂಡಿರುವ ಹೆಣ್ಣು ಮಗಳು

ಭಟ್ಕಳ: ಸಚಿವರ ಮಗಳಾದರು ಯಾವುದೇ ಬಿಗುಮಾನಗಳಿಲ್ಲದೆ ಸಂಪ್ರದಾಯ ಬದ್ದ ಮನೆತನದ ಪಕ್ಕಾ ದೇಸಿ ಸಂಪ್ರದಾಯದ ಹೆಣ್ಣುಮಗಳು ಬೀನಾ ವೈದ್ಯ

ಹೌದು ವೀಕ್ಷಕರೆ ಅಧಿಕಾರ ಅಂತಸ್ಸು ಹಣ ಎಂತವರನ್ನು ಅಹಂಕಾರದ ರಥವನ್ನು ಹತ್ತಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ ಆದರೆ ನಮ್ಮ ಉತ್ತರ ಕನ್ನಡದ ಅಚ್ಚುಮೆಚ್ಚಿನ ಉಸ್ತುವಾರಿ ಸಚಿವರ ಮಗಳು ಬೀನಾ ವೈದ್ಯ ತನ್ನ ತಂದೆಯಂತೆ ಸರಳ ವ್ಯಕ್ತಿತ್ವವನ್ನು ಹೊಂದಿರುವ ಹೆಣ್ಣು ಮಗಳಾಗಿದ್ದಾರೆ ಈಗ ರಾಜಕಾರಣಿಗಳು ಸಚಿವರ ಮಕ್ಕಳ ಜೀವನ ಶೈಲಿ ವೈಙವೊಪಿತವಾಗಿರುತ್ತದೆ ದೊಡ್ಡ ದೊಡ್ಡ ಎ ಸಿ ಕಾರು ಆಡಂಬರ ಇದು ಮಾಮೂಲಾಗಿರುತ್ತದೆ ಆದರೆ ಅದೆ ನಮ್ಮ ಸಚಿವರ ಪುತ್ರಿ ಬೀನಾ ವೈದ್ಯ ಅವರದ್ದು ಮಾತ್ರ ಅತಿ ಸರಳವಾದ ವ್ಯಕ್ತಿತ್ವ ಯಾವುದೇ ಹಮ್ಮು ಬಿಮ್ಮಿಲ್ಲದ ಜೀವನ ಈಕೆ ಬಿಕಾಂ ಓದುತ್ತಿದ್ದು ಈಗ ಈಕೆ ತನ್ನ ಬಿಡುವಿನ ಸಮಯದಲ್ಲಿ ಗದ್ದೆಯಲ್ಲಿ ಗದ್ದೆ ನಾಟಿ ಮಾಡುವುದರ ಮೂಲಕ ಜನರ ಗಮನವನ್ನು ಸೆಳೆದಿದ್ದಾಳೆ ಚುನಾವಣಾ ಸಂದರ್ಬದಲ್ಲಿ ತನ್ನ ತಂದೆಯ ಗೆಲುವಿಗಾಗಿ ಕಾರ್ಯಕರ್ತರ ಜೊತೆಗೂಡಿ ತನ್ನ ತಂದೆಯ ಗೇಲುವಿಗಾಗಿ ಕೆಲಸ ಮಾಡುವ ಮೂಲಕ ಇಡಿ ರಾಜ್ಯದ ಜನತೆಯ ಗಮನವನ್ನು ಸೇಳೆದಿದ್ದಳು ಸದಾ ಹಸನ್ಮೂಖಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಈ ಹೆಣ್ಣು ಮಗಳಿಗೆ ಮುಂದೆ ತುಂಬ ಒಳ್ಳೆಯ ಭವಿಷ್ಯವಿದೆ ಎನ್ನುವುದು ಸಾರ್ವಜನಿಕರ ಮಾತಾಗಿದೆ ಜನಾಶಿರ್ವಾದ ಯಾವಾಗಲು ಹೀಗೆ ತಮ್ಮ ಮೇಲಿರಲಿ ಎನ್ನುವುದೆ ಈ ತಂದೆ ಮಗಳ ಆಶಯವಾಗಿದೆ

WhatsApp
Facebook
Telegram
error: Content is protected !!
Scroll to Top