ಭಟ್ಕಳದಲ್ಲಿ C I T U ಮತ್ತು ಬಿಸಿಯೂಟ ಕಾರ್ಯಕರ್ತರಿಂದ ಮುಖ್ಯಮಂತ್ರಿಗಳಿಗೆ ಮನವಿ

ಭಟ್ಕಳ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ತಾಲೂಕ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು

ಮನವಿಯಲ್ಲಿ ಮಧ್ಯಾನದ ಬಿಸಿಯೂಟ ಯೋಜನೆಯ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ ಮಕ್ಕಳ ಗೈರು ಹಾಜರಿ ತಡೆಗಟ್ಟಲು, ಅಪೌಷ್ಠಿಕತೆ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 1 ವರ್ಷಗಳಿಂದ 105 17ನಾವಿರ ಮಹಿಳೆಯರು 5 ಲಕ್ಷ 39 ಸಾವಿರ ಬಡ ರೈತ ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಕ್ರೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತನದ ಪರಿಶ್ರಮವಿದೆ. ದಿನಕ್ಕೆ ಸುಮಾರು 6 ಗಂಟೆಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಿರುವ ಇವರ ಜವಾಬ್ದಾರಿಗೆ ಸಂಪೂರ್ಣವಾಗಿ ತಂದು ಇವರ ನ್ಯಾಯೋಜಿತ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ.

1 ಹೆಚ್ಚುವರಿ ಹಣ ಬಿಡುಗಡೆ : 2023 ರ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಬಿಸಿಯೂಟ ನೌಕರರಿಗೆ 1000 ರೂಪಾಯಿ ಗೌರವಧನ ಹೆಚ್ಚಳ, ಮಾಡುವುದಾಗಿ ಘೋಷಿಸಿತ್ತು. ಆದರೆ ಈ ಘೋಷಣೆಯಾದ ಗೌರವಧನದ ಬಿಡುಗಡೆ ಅದೇಕನ್ನು ನೀಡಿಲಕೋಡಲೇ ಆದೇಶ ಮಾಡಿ, ಹಣ ಬಿಡುಗಡೆ ಮಾಡಬೇಕು ಬೆಲೆ ಏರಿಕೆಯ ಸಾಧಾರದಲ್ಲಿ ವೇತನ ಹೆಚ್ಚಳ 12 ಸಾವಿರ ನೀಡಬೇಕು, ಅಕ್ಷರ ದಾಸೋಹ ಮಾರ್ಗಸೂಚಿಯಲ್ಲಿ ಗಂಟೆ ಕೆಲಸ ಮಾತ್ರವಿದೆ. ಆದರೆದಿನ ನಿತ್ಯ 6 ಗಂಟೆಗಳಕೆಲಸ ಮಾಡುತ್ತಾರೆ. ಆದ್ದರಿಂದ ಮಾರ್ಗದರ್ಶಿ ಕೈಪಿಡಿಯಲ್ಲಿ 5 ಗಂಟೆ ಕೆಲಸ ಂದು ತಿದ್ದುಪಡಿ ಮಾಡಬೇಕು.

  1. ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವನೌಕರರಿಗೆ ಇಡಿಗಂಟು ಜಾರಿಯ ಬಗ್ಗೆ ರಾಜ್ಯದಲ್ಲಿ 60ವರ್ಷ ವಯಸ್ಸಗಿದೆ ಎಂದು ನಿವೃತ್ತಿಯ ಹೆಸರಿನಲ್ಲಿ ಏನು ಪರಿಹಾರ ಕೊಡದೇ ಸುಮಾರು 4000 ನೌಕರರನ್ನು ಕೆಲಸದಿಂದ ಕೈ ಬಿಟ್ಟಿದ್ದಾರೆ. ಈ ಹಿಂದೆ ಇಲಾಖೆಯ ಜೊತೆ ಹಲವಾರು ಬಾರಿ ಮಾತುಕತೆ ನಡೆದಿದೆ. ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ಈ ನೌಕರರಿಗೆ 1 ಲಕ್ಷ ಪರಿಹಾರ ನೀಡಲು ಅದೇಶಿಸಬೇಕು.

3.ಸಾದ್ರಿಲಾರು ಜಂಟಿ ಖಾತಜವಬ್ದಾರಿ ಮುಖ್ಯ ಅಡುಗೆಯವರಿಗೆ ನೀಡುವ ಕುರಿತು : ಯೋಜನೆಯ ಪ್ರಾರಂಭದಿಂದಲೂ ಸಾದ್ವಿಲಾದು ಜವಾಬ್ದಾರಿಯನ್ನು ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಡುಗೆಯವರು ನಿರ್ವಹಿಸಿಕೊಂಡು ಬಂದಿರುತ್ತಾರೆ.ಈ ಇಲಾಖೆಯ ಜವಾಬ್ದಾರಿಯ ಕೆಲಸವಾಗಿ ಯೋಜನೆಯ ಒಂದು ಭಾಗವಾಗಿ ಮುಖ್ಯಅಡುಗೆಯವರುಕೆಲಸ ನಿರ್ಹಿಸುತ್ತಿದ್ದರು.ಆದರೆ ಇತ್ತೀಚೆಗೆ ಈ.

ಜವಾಬ್ದಾರಿಯನ್ನು ಮುಖ್ಯ ಉಡುಗೆ ನೌಕರರಿಗೆಇರುವ ಹಕ್ಕನ್ನು ಕಿತ್ತುಕೊಂಡಿದೆ, ಈ ಹಿಂದೆ ಇರುವ ಹಾಗೆ ಕರ್ತವ್ಯ ನಿರ್ಹಿಸಲು ಅವಕಾಶ ಮಾಡಿಕೊಡಬೇಕು.

4.ಅವಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು. ಹಲವಾರು ವರ್ಷಗಳಿಂದ ಈ ಯೋಜನೆಯ ಶ್ರೇಯಸ್ಸಿಗಾಗಿ ಈ ಮಹಿಳೆಯರು ಯಾವುದೇ ಮೂಲಭೂತ ಸೌಲಭ್ಯವಿಲ್ಲದೇ ದುಡಿಯುತ್ತಿದ್ದಾರೆ.ಇಂತಹ ಮಹಿಳೆಯರು ಆಕಸ್ಮಿಕವಾಗಿ ಮರಣ ಹೊಂದಿದ್ದರೆ, ಅವರ ಕುಟುಂಬದಲ್ಲಿರುವವರಿಗೆ ಈ ಕೆಲಸ ನೀಡಲು ಆದೇಶ ನೀಡಬೇಕು.

  1. ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ನೀಡುವ ಬಗ್ಗೆ: ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಏಪ್ರಿಲ್-ಮೇ ತಿಂಗಳ ವೇತನ ನೀಡಲಾಗುತ್ತದೆ ಆದರೆ ಇದೇ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ಈ ಮಹಿಳೆಯರಿಗೆ ಎಪ್ರಿಲ್-ಮೇ ತಿಂಗಳ ವೇತನ ನೀಡುವುದಿಲ್ಲ, ದಸರಾ ರಜಾ (ಅಕ್ಟೋಬರ) ತಿಂಗಳ ವೇತನ ಸಹ ನೀಡುವುದಿಲ್ಲ.ಈ ವೇತನ ನೀಡುವಂತಾಗಬೇಕು.
  2. ಮಾರ್ಚ್ 31 ಕ್ಕೆ ಬಿಡುಗಡೆ ಮಾಡುವ ಸುತ್ತೋಲೆಯಲ್ಲಿ ಬದಲಾವಣೆ ಕುರಿತು. ಅಡುಗೆ ನೌಕರರನ್ನು ಮಾರ್ಚ್ 31ಕ್ಕೆ ಅಧಿಕೃತವಾಗಿ ಇಲಾಖೆಯ ಆದೇಶದಂತೆ ಬಿಡುಗಡೆ ಮಾಡುತ್ತಾರೆ. ಆದರೆ ಎಪ್ರಿಲ್ 10 ರ ವರೆಗೆ ಕೆಲಸ ಮಾಡಿಸುತ್ತಾರೆ. ಇವರುಕರ್ತವ್ಯ ನಿರ್ವಹಿಸುವ ಹಾಗೆಮಾರ್ಚ್ 31 ರಬದಲು ಎಪ್ರಿಲ್ 10 ಎಂದು ಆದೇಶವಾಗಬೇಕು.
  3. ಬಿಸಿಯೂಟ ಯೋಜನೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ನೀಡಬಾರದು:ಈ ಯೋಜನೆಯ ಯಾವುದೇ ಸ್ವರೂಪದ ಜವಾಬ್ದಾರಿಯನ್ನು

ಖಾಸಗಿ ಸಂಘ ಸಂಸ್ಥೆಗಳಿಗೆ ನೀಡದೇ ಸರ್ಕಾರದ ಅಧೀನದಲ್ಲಿಯೇ ನಿರ್ವಹಿಸಬೇಕು.ಈಗಾಗಲೇ ಖಾಸಗಿ NGO ಗಳಿಗೆನೀಡಿದ

ಶಾಲೆಗಳಲಿಸಿಯೂಟ ವಾಪಸ್ಸು ಪಡೆದು ಸರ್ಕಾರವೇ ಊಟ ನೀಡುವಂತಾಗಬೇಕು.

ಕ.ಪ್ರತಿ ಶಾಲೆಯಲ್ಲಿ ಕನಿಷ್ಠ 2 ಜನ ಅಡುಗೆಯವರು ಇರಲೇಬೇಕು ಒಂದು ಶಾಲೆಯಲ್ಲಿ ಅಡುಗೆ ಕೆಲಸ ನಿರ್ಹಿಸಬೇಕಾದರೆ, ಎಲ್ಲಾ ಕೆಲಸವನ್ನು ಒಬ್ಬರೇ ನಿರ್ವಹಿಸುವುದು ಕಷ್ಟಕರ ಅನಾರೋಗ್ಯ ಅಥವಾ ಅನಿವಾರ್ಯತೆ ಇದ್ದಾಗ ಕೆಲಸ ನಿರ್ವಹಿಸಲು ಕಷ್ಟಕರ ಅದರಿಂದ ಪ್ರತಿ ಶಾಲೆಯಲ್ಲಿ 2 ಜನ ಅಡುಗೆಯವರು ಕೆಲಸ ನಿರ್ಹಿಸಲು ಅನುಕೂಲ ಮಾಡಿಕೊಡಬೇಕು.

9.ಬಿಸಿಯೂಟ ನೌಕರರನ್ನು ‘ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು. ಈಗಾಗಲೇ ಶಾಲೆಯಲ್ಲಿ ಅಡುಗೆ ಕೆಲಸದ ಜೊತೆ ಶಾಲಾ ಸ್ವಚ್ಛತೆ ಕೈ ತೋಟ ನಿರ್ಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು, ಇನ್ನಿತರ ಕೆಲಸ ಚಾಚು ತಪ್ಪದೇ ಮಾಡುತ್ತಾರೆ ಶಾಲೆಯಲ್ಲಿ ಈ ಕೆಲಸವನ್ನು ಇವರೇ ಮಾಡುವುದರಿಂದ ಈ ನೌಕರರನ್ನು ‘ಡಿ’ ಗ್ರೂಪ್‌ ನೌಕರರನ್ನಾಗಿ ಪರಿಗಣಿಸಬೇಕು. ಎಂದು ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ನೂರಾರು ಬಿಸಿಊಟ ಕಾರ್ಯಕರ್ತರು ಹಾಗು ಬಿಸಿ ಊಟ ಸಂಘಟನೆಯ ಪಧಾದಿಕಾರಿಗಳು ಸದಸ್ಯರು ಹಾಗು ಸಿ ಐ ಟಿ ಯು ತಾಲೂಕ ಅಧ್ಯಕ್ಷ ಪುಂಡಲಿಕ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top