ಭಟ್ಕಳ: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟಿಸಿದ ಡಿಸಿ

ಭಟ್ಕಳ: ತಾಲೂಕಿನ ಕಮಲಾವತಿ ರಾಮನಾಥ ಸಭಾಗೃಹದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿ ಕಟ್ಟೆ ಅವರು ತಾಲೂಕಿನ 16 ಗ್ರಾಮ ಪಂಚಾಯತಗಳ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದರು.

ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ಪಟ್ಟಿ ಹೀಗಿದೆ:

ಬೈಲೂರು (ಹಿಂ.ವ.-ಅ ಸಾಮಾನ್ಯ ಮಹಿಳೆ), ಮಾವಳ್ಳಿ-1

(ಹಿಂ.ಅ. ಮಹಿಳೆ, ಸಾಮಾನ್ಯ) ಮಾವಳ್ಳಿ2 (ಸಾಮಾನ್ಯ ಮಹಿಳೆ, ಸಾಮಾನ್ಯ ), ಕೊಪ್ಪ (ಸಾಮಾನ್ಯ ಹಿಂ.ವ.ಅ), ಕೈಕಿಣಿ (ಸಾಮಾನ್ಯ ಪ.ಜಾ.ಮಹಿಳೆ), ಬೆಂಗ್ರೆ (ಹಿಂ. ವ.ಬ ಮಹಿಳೆ, ಹಿಂ.ವ.ಅ), ಶಿರಾಲಿ (ಸಾಮಾನ್ಯ. ಹಿಂ.ಅ.ಮಹಿಳೆ), ಹೆಬಳೆ (ಹಿಂ.ವ.ಅ.ಮಹಿಳೆ, ಪ.ಜಾ.), ಮಾವಿನಕುರ್ವೆ (ಪ. ಜಾ., ಸಾ.ಮಹಿಳೆ), ಮುಂಡಳ್ಳಿ (ಪ.ಜಾ.ಮಹಿಳೆ, ಸಾಮಾನ್ಯ), ಯಲ್ವಡಿಕವೂರು (ಪ.ಜಾ.ಮಹಿಳೆ,

ಮಹಿಳೆ), ಮುಳ್ಳಿ (ಸಾಮಾನ್ಯ ಮಹಿಳೆ, ಪ.ಜಾ. ಮಹಿಳೆ), ಮಾರುಕೇರಿ (ಸಾಮಾನ್ಯ ಮಹಿಳೆ, ಸಾಮಾನ್ಯ), ಕೋಣಾರ (ಸಾಮಾನ್ಯ ಸಾಮಾನ್ಯ ), ಬೆಳಕೆ (ಹಿಂ. ವ.ಅ, ಸಾಮಾನ್ಯ ಮಹಿಳೆ), ಹಾಡುವಳ್ಳಿ (ಸಾಮಾನ್ಯ, ಹಿಂ.ವ.ಮಹಿಳೆ).

WhatsApp
Facebook
Telegram
error: Content is protected !!
Scroll to Top