ಫೇ 13 ರಂದು ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರಿಂದ ಸಾಂಕೇತಿಕ ಹೊರಾಟ

ಬೆಳಗಾವಿ: ಮಾಹಿತಿ ಹಕ್ಕು ಆಯೋಗದ ಆಯುಕ್ತರನ್ನು ನೇಮಕ ಮಾಡಿ ಬಾಕಿ ಉಳಿಸಿಕೊಂಡಿರುವ ಸಾವಿರಾರು ಪ್ರಕರಣಗಳ ಕಡತ ವಿಲೇವಾರಿ ಮಾಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವತಿಯಿಂದ ಪೆಬ್ರವರಿ 13 ರಂದು ಬೆಳಗಾವಿ ವಿಭಾಗಿಯ ಪ್ರಾದೇಶಿಕ ಆಯುಕ್ತರ ಕಛೇರಿಯ ಮುಂದೆ ಪ್ರತಿಭಟನೆಗೆ ದಿನಗಣನೆ ಪ್ರಾರಂಭವಾಗಿದೆ.

ಪ್ರತಿಭಟನೆಯ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಅಧ್ಯಕ್ಷರಾದ ರಮೇಶ್- ಕುಣಿಗಲ್‌ ರಾಜ್ಯದಕರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯು ಇಂದು ಪತಿಕ ಪ್ರಕಟಣೆಯಲ್ಲಿಈ ಹಿಂದಿನ ಬೆಳಗಾವಿ ವಿಭಾಗಿಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾಗಿದ್ದ ಬಿ.ಪಿ ಗೀತಾ ಇವರು ಕಾರಣಾಂತರಗಳಿಂದ ರಾಜಿನಾಮೆ ನೀಡಿದ ಪ್ರಯುಕ್ತ ಸುಮಾರು ಒಂದು ವರ್ಷದಿಂದ ಇಲ್ಲಿನ ಮಾಹಿತಿ ಹಕ್ಕು ಕಡತಗಳು ಏಲೇವಾಲಯಾಗದ ಆಯೋಗವು ನಿಷ್ಕ್ರಿಯೆಯಾಗಿ ಸುಮಾರು 12 ಸರಕ್ಕೂ ಹೆಚ್ಚು ಕಡತಗಳು ವಿಲೆವಾರಿಯಾಗದ ಕಚೇರಿಯಲ್ಲಿ ಹೊಳೆಯುತ್ತವೆ ಇದರಿರವಾಗಿ ಬೆಳೆಗಳು ವಿಭಾಗೀಯಕ್ಕೆ ಸೇರಿದ ಉತ್ತರ ಕನ್ನಡ ಜಿಲ್ಲೆ ವಿಜಯಪುರ ಬಾಗಲಕೊಟೆ ಬೆಳಗಾವಿ ಹಾವೇರಿ ಹುಬ್ಬಳ್ಳಿ ಸರ್ಕಾರ ಮತ್ತು

ಧಾರವಾಡ ಸೇರಿದಂತೆ ಒಟ್ಟು ಒಳ ಜಿಲ್ಲೆಯ ನಾಗರೀಕರ ನಾಗರೀಕರಿಗೆ ದ್ರೋಹ ಮಾಡಿದ್ದಾರೆ ಆದ್ದರಿಂದ ಕರ್ನಾಟಕ ಹಕ್ಕನ್ನು ಕಸಿದುಕೊಂಡಿರುವ ರಾಜ್ಯ ಸರ್ಕಾರ ತನ್ನ ಕರ್ತವು ರಾಜ್ಯದ ಘನತವತ್ತ ರಾಜ್ಯಪಾಲರು ಮಧ್ಯಪ್ರವೇಶಿಸಿ ಬೆಳಗಾವಿ ಲೋಪವೆಸಗಿದೆ. ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಮಾಹಿತಿ ಹಕ್ಕು ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಿ ಈ ಆಡಳಿತಕ್ಕೆ ಅತ್ಯವಶ್ಯಕವಾಗಿರುವ ಮಾಹಿತಿ ಹಕ್ಕು ಕಾಯ್ದೆ 2005 ನ್ನು ಭಾಗದ ನಾಗರಿಕರಿಗೆ ಆಗಿರುವ ತೊಂದರೆಯನ್ನು ತಪ್ಪಿಸುವಂತೆ ಮಟಕುಗೊಳಿಸುವ ಹುನ್ನಾರದಿಂದ ಒಂದು ವರ್ಷ ವಾಗುತ್ತಿದ್ದರು. ದಿನಾಂಕ 13-03-2023 ರಂದು ಒಂದು ದಿನದ ನಾಡೇತಿಕ ಒಬ್ಬರು ಆಯುಕ್ತರನ್ನು ನೇಮಕ ಮಾಡವ ಇರುವುಗಳಿಂದ ಪ್ರತಿಭಟನೆ ಮಾಡಿ ದೆಳಸಾಯಿ ವಾಗಿ ಪ್ರಾದೇಶಿಕ ಆಯುಕ್ತರ ಮೂಲಕ ಘನತವತ್ತ ರಾಜ್ಯಪಾಲರಿಗೆ ಒತ್ತಾಯಪೂರ್ವಕ ಮನವಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ

WhatsApp
Facebook
Telegram
error: Content is protected !!
Scroll to Top