ಭಟ್ಕಳ ಬೆಳ್ಕೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ನಾಯ್ಕ ಆರೋಪಕ್ಕೆ ಉಪಾಧ್ಯಕ್ಷ ರಾಮ ನಾಯ್ಕ ತಿರುಗೇಟು

ನಿಮ್ಮ ಭ್ರಷ್ಟಾಚಾರದ ಆರೋಪಕ್ಕೆ ಪೂರಕ ದಾಖಲೆ ಕೊಟ್ಟು ಸಾಭಿತು ಪಡಿಸಿ ಇಲ್ಲವಾದಲ್ಲಿ ಪ್ರಕರಣ ದಾಖಲಿಸುತ್ತೆನೆ ರಾಮ ನಾಯ್ಕ

ಭಟ್ಕಳ ನಮ್ಮ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ ನಾಯ್ಕ ಅವರು ನನ್ನ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ ಇವರು ಬರುವ ಗ್ರಾಮ ಸಭೆಯಲ್ಲಿ ಇದಕ್ಕೆ ಸಂಬಂದಿಸಿದ ಪೂರಕ ದಾಖಲೆ ಒದಗಿಸ ಬೇಕು ಇಲ್ಲವಾದಲ್ಲಿ ನಾನು ಇವರ ಮೇಲೆ ನಾನು ಪ್ರಕರಣ ದಾಖಲಿಸುತ್ತೆನೆ ಎಂದು ಬೆಳ್ಕೆ ಗ್ರಾಮ ಪಂಚಾಯತ್ ಸದಸ್ಯ ರಾಮ ನಾಯ್ಕ ಮಾಧ್ಯಮದ ಮುಂದೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ

ಬೆಳ್ಕೆ ಗ್ರಾಮ ಪಂಚಾಯತ್ ಅಲ್ಲಿ ಮೆಲ್ನೊಟಕ್ಕೆ ಎಲ್ಲಾ ಸರಿ ಇದೆ ಎಂದು ಕಂಡುಬಂದರು ಯಾವುದು ಸರಿಯಾಗಿಲ್ಲ ಎನ್ನುವುದು ಪದೆ ಪದೆ ಸಾಭಿತಾಗುತ್ತಿದೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮೊದಲನೆಯದಾಗಿ ಡಿಸೆಂಬರ್ 15 ರಂದು ಅಹೋರಾತ್ರಿ ಪ್ರತಿಭಟನೆಯ ಪ್ರಸಂಗ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳ ಮಧ್ಯದ ಶೀತಲ ಸಮರ ಹೀಗೆ ಒಂದೆ ಎರಡೆ ಪ್ರತಿಭಟನೆಯ ಸಂದರ್ಬದಲ್ಲಿ ಸದಸ್ಯ ಜಗದೀಶ ನಾಯ್ಕ ಅವರು ಉಪಾಧ್ಯಕ್ಷ ರಾಮ ನಾಯ್ಕ ಅವರ ಮೇಲೆ ಕೆಲವು ಆರೋಪವನ್ನು ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ರಾಮ ನಾಯ್ಕ ಈ ಬಗ್ಗೆ ತೀರುಗೇಟು ನಿಡಿದ್ದಾರೆ ಈ ಬಗ್ಗೆ ಅವರು ಮಾತನಾಡಿ ಸದಸ್ಯ ಜಗದೀಶ ನಾಯ್ಕ ಅವರು ನನ್ನ ಮೇಲೆ ಆರೋಪ ಮಾಡಿದ್ದಾರೆ ಕಾರಣ ಇದಕ್ಕೆ ಸಂಭಂದಿಸಿದಂತೆ ಪೂರಕ ದಾಖಲೆ ಕೊಡಬೇಕು ಇಲ್ಲವಾದಲ್ಲಿ ನಾನು ಅವರ ಮೇಲೆ ಪ್ರಕರಣ ದಾಖಲಿಸುತ್ತೆನೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು

ಒಟ್ಟಾರೆ ಭಟ್ಕಳ ಬೆಳ್ಕೆ ಗ್ರಾಮ ಪಂಚಾಯತ್ ದಿನ ಬೆಳಗಾದರೆ ವಿವಾದ ಗುಡಾಗುತ್ತಿದ್ದು ಈ ಅವ್ಯವಸ್ಥೆ ಸಾರ್ವಜನಿಕರನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎನ್ನುವುದು ಕಾದುನೊಡ ಬೇಕಾಗಿದ

WhatsApp
Facebook
Telegram
error: Content is protected !!
Scroll to Top