ಶಿರೂರ್ ಟೊಲ್ ಗೇಟ್ ಅಪಘಾತದಲ್ಲಿ ಮೃತ ಪ್ರತಿ ಕುಟುಂಬಕ್ಕೂ ಮುಖ್ಯ ಮಂತ್ರಿ ಪರಿಹಾರ ನಿದಿ ಒದಗಿಸುವಂತೆ ಹೊನ್ನಾವರ ಶಾಸಕ ದಿನಕರ್ ಶೆಟ್ಟಿ ಸರಕಾರಕ್ಕೆ ಮನವಿ

ಮೃತಪಟ್ಟ ಪ್ರತಿ ಕುಟುಂಬಕ್ಕೂ ಐದು ಲಕ್ಷಕ್ಕೂ ಹೆಚ್ಚಿನ ಪರಿಹಾರ ಒದಗಿಸುವಂತೆ ಪತ್ರ ಬರೆದ ದಿನಕರ ಶೆಟ್ಟಿ

ಹೊನ್ನಾವರ : ತಾಲೂಕಿನ ನಿವಾಸಿಗಳು ಚಿಕಿತ್ಸೆಗಾಗಿ ತೆರಳುವ ಸಂದರ್ಬದಲ್ಲಿ ಶಿರೂರು ಟೋಲ್ ಗೆಟ್ ಅಲ್ಲಿ ಅಪಘಾತ ಸಂಬವಿಸಿ ನಾಲ್ವರು ದರ‍್ಮರಣನಪ್ಪಿದ್ದು ಪ್ರತಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿದಿಯ ಮೂಲಕ ಐದು ಲಕ್ಷ ಪರಿಹಾರ ನೀದಿಯನ್ನು ಒದಗಿಸ ಬೇಕು ಎಂದು ಹೊನ್ನಾವರ ಶಾಸಕ ದಿನಕರ ಶೇಟಿ ಸರಕಾರಕ್ಕೆ ಪ್ರತ್ರ ಬರೆದಿರುವುದು ವರದಿಯಾಗಿದೆ

ಈ ಹಿಂದೆ ದಿನಕರ ಶೆಟ್ಟಿಯವರು ಸಾಮಾಜಿಕ ಕಳಕಳಿಯನ್ನು ತೋರಿಸುತ್ತಿಲ್ಲಾ ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತಿಲ್ಲಾ ಎಂಬ ಆರೋಪಗಳು ಕೇಳಿ ಬರುತ್ತಿತ್ತು ಆದರೆ ಈಗ ದಿನಕರ ಶೆಟ್ಟಿ ಈ ಆರೋಪ ಸುಳು ಎನ್ನುವಂತೆ ತಮ್ಮನ್ನು ಸಾಮಾಜಿಕ ಕರ‍್ಯಕ್ರಮದಲ್ಲಿ ತೋಡಗಿಸಿಕೊಳ್ಳಲು ಮುಂದಾಗಿದ್ದಾರೆ ಇದಕ್ಕೆ ಒಂದು ಉದಾಹರಣೆ ಎಂದರೆ ಹೊನ್ನಾವರ ನಿವಾಸಿಗಳು ದೂರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುವ ಸಂದರ್ಬದಲ್ಲಿ ಶಿರೀರು ಟೊಲ್ ಗೇಟ್ ಸಮೀಪ ಆಂಬುಲೆನ್ಸ ಅಪಘಾತಕ್ಕೆ ಒಳಗಾಗಿ ನಾಲ್ವರು ಸಾವನ್ನಪ್ಪಿದ್ದು ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಯ ಕೊರತೆಯ ಕಾರಣದಿಂದ ಈ ಸಾವು ಸಂಬವಿಸಸಿದೆ ಎಂಬ ಆಕ್ರೋಶಗಳು ಕೇಳಿಬಂದಿದ್ದಿದು ನಮ್ಮೆಲ್ಲರಿಗೂ ತಿಳಿದ ಸಂಗತಿಯಾಗಿದೆ ಈ ಆಸ್ಪತ್ರೆಯ ಬೆಡಿಕೆಯ ಮಧ್ಯ ಅಫಘಾತಕ್ಕೊಳ್ಳಗಾದ ನಾಲ್ವರ ಕುಟುಂಬವನ್ನು ಎಲ್ಲರು ಮರೆತೆ ಹೊಗಿದ್ದರು ಆದರೆ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮೃತರ ಕುಟುಂಬವನ್ನು ಮರೆಯದೆ ಪ್ರತಿ ಕುಟುಂಬಕ್ಕೂ ಐದು ಲಕ್ಷಕ್ಕೂ ಅಧಿಕ ಪರಿಹಾರವನ್ನು ಮುಖ್ಯ ಮಂತ್ರಿ ಪರಿಹಾರ ನೀದಿಯಿಂದ ಒದಗಿಸ ಬೇಕು ಎಂದು ಸರಕಾರಕ್ಕೆ ಪತ್ರವನ್ನು ಬರೆದಿದ್ದಾರೆ ಇದು ಸರ‍್ವಜನಿಕ ವಲಯದಲ್ಲಿ ದಿನಕರ ಶೆಟ್ಟಿ ಅವರಿಗೆ ತುಂಬ ಪ್ರಶಂಸೆಯನ್ನು ತಂದುಕೊಟ್ಟಿದೆ

ಒಟ್ಟಾರೆ ಸಾಮಾಜಿಕ ಕೆಲಸಗಳನ್ನು ಮಾಡಿದರೆ ಜನ ಸಾಮಾನ್ಯ ಅಂತವರ ಬೆನ್ನು ತಟ್ಟುತ್ತಾನೆ ಎನ್ನುವುದು ಸರ‍್ವಜನಿಕ ವಲಯ ತೊರಿಸಿಕೊಟ್ಟಿದೆ

WhatsApp
Facebook
Telegram
error: Content is protected !!
Scroll to Top