ಭಟ್ಕಳ ತಾಲೂಕ ಪುರಸಭೆಯ ಪ್ಲಾಸ್ಟಿಕ್‌ ಜಪ್ತು ಕಾರ್ಯಾಚರಣೆ

25 ಕೆಜಿ ಅಧಿಕ ಪ್ಲಾಸ್ಟಿಕ್‌ ವಶಪಡಿಕೊಂಡ ಪುರಸಭಾ ಆರೋಗ್ಯಾಧಿಕಾರಿ ಸುಜಯಾ ಸೋಮನ್‌

ಭಟ್ಕಳ: ತಾಲೂಕಿನ ಪುರಸಭೆಯು ಕೆಂದ್ರ ಸರಕಾರದ ದೇಶವ್ಯಾಪಿ ಪ್ಲಾಸ್ಟೀಕ್‌ ಬ್ಯಾನ್‌ ಆದೇಶದ ಹಿನ್ನೆಲೆಯಲ್ಲಿ ತಾಲೂಕ ಪುರಸಭೆಯ ಆರೋಗ್ಯ ಅಧಿಕಾರಿ ಸುಜಯಾ ಸೋಮನ್‌ ಅವರು ತಾಲೂಕಿನಲ್ಲಿ ಸರಕಾರದ ಆದೇಶಕ್ಕೆ ವಿರುದ್ದವಾಗಿ ಪ್ಲಾಸ್ಟೀಕ್‌ ಉಪಯೋಗಿಸುವ ಅಂಗಡಿಗಳಿಗೆ ಬೇಟಿ ನೀಡಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು ದಂಡ ಹಾಕಿರುವ ಪ್ರಸಂಗ ನಡೆದಿದೆ

ದೇಶ ವ್ಯಾಪಿ ಪ್ಲಾಸ್ಟೀಕ್‌ ನಿಷೇದದ ಆದೇಶ ಕೆಂದ್ರ ಸರಕಾರ ಹೊಡಿಸಿದ್ದು ದೇಶವನ್ನು ವ್ಲಾಸ್ಟೀಕ್‌ ಮುಕ್ತ ಗೋಳಿಸ ಬೇಕು ಎನ್ನುವುದೆ ಕೆಂದ್ರ ಸರಕಾರದ ಆದೇಶದ ಉದ್ದೇಶವಾಗಿದೆ ಈ ಹಿನ್ನೆಲೆಯಲ್ಲಿ ಭಟ್ಕಳ ಪುರಸಭೆಯು ಕೂಡ ಭಟ್ಕಳವನ್ನು ಪ್ಲಾಸ್ಟೀಕ್‌ ಮುಕ್ತ ನಗರವನ್ನಾಗಿಸಲು ಮುಂದಾಗಿದ್ದು ಸೊಮವಾರ ಭಟ್ಕಳದಲ್ಲಿ ಕೆಲವು ಅಂಗಡಿಗಳ ಮೇಲೆ ಏಕಾಏಕಿ ದಾಳಿ ನಡೆಸಿ ಕಾನೂನು ಭಾಹಿರವಾಗಿ ಪ್ಲಾಸ್ಟೀಕ್‌ ಇಟ್ಟು ವ್ಯಾಪಾರ ನಡೆಸುತ್ತಿರುವ ಅಂಗಡಿಕಾರರಿಗೆ ದಂಡವನ್ನು ವಿದಿಸಿದ್ದಾರೆ

ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಮಾತನಾಡಿ ಭಟ್ಕಳದಲ್ಲಿ ಇನ್ನು ಮುಂದೆ ಪ್ಲಾಸ್ಟೀಕ್‌ ವಿರುದ್ದ ಹೀಗೆ ಕಾರ್ಯಾಚಾರಣೆ ನಡೆಯುತ್ತಲೆ ಇರುತ್ತದೆ ವ್ಯಾಪಾರಸ್ಥರು ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಪ್ಲಾಸ್ಟೀಕ್‌ ಬಳಕೆ ಅಪರಾದವಾಗಿದ್ದು ಅಕ್ರಮವಾಗಿ ಪ್ಲಾಸ್ಟೀಕ್‌ ಬಳಸುವ ಉದ್ದಿಮೆದಾರರಿಗೆ ಇಂದು ಮತ್ತು ಎರಡನೆ ಬಾರಿ ದಂಡ ವಿದಿಸಿ ಬಿಡಲಾಗುತ್ತದೆ ಮೂರನೆ ಭಾರಿ ಆ ಉಧ್ಯಮಿ ಪ್ಲಾಸ್ಟಿಕ್‌ ಬಸಳುವುದು ಕಂಡು ಬಂದಲ್ಲಿ ಅಂಥ ಉದ್ಯಮಿಯ ಉದ್ಯಮ ಪರವಾನಿಗೆ ಪ್ರಮಾಣ ಪತ್ರವನ್ನೆ ರದ್ದುಗೊಳಿಸಲಾಗುವುದು ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top