ಭಟ್ಕಳದಲ್ಲಿ ಅಪ್ಪು ಅಭಿಮಾನಿಗಳಿಂದ ʼಜೇಮ್ಸ್​’ ಚಿತ್ರಕ್ಕೆ ಅದ್ದೂರಿ ಸ್ವಾಗತ..!

ಪುನೀತ್ ರಾಜ್‌ಕುಮಾರ್ ಚಿತ್ರ ನೋಡಲು ಥಿಯೇಟರ್‌ನತ್ತ ಜಮಾಯಿಸಿದ ಜನರು, ಎಲ್ಲೆಲ್ಲೂ ಅಪ್ಪು ಪೋಸ್ಟರ್‌

ಭಟ್ಕಳ: ಪುನೀತ್​ ರಾಜ್​ಕುಮಾರ್ (Puneeth Rajkumar)​ ಅಭಿಮಾನಿಗಳು ಕರುನಾಡಿನ ಬಹುತೇಕ ಚಿತ್ರಮಂದಿರಗಳ ಎದುರಿನಲ್ಲಿ ‘ಜೇಮ್ಸ್​’ ಜಾತ್ರೆ ಮಾಡುತ್ತಿದ್ದಾರೆ. ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಇಂದು (ಮಾ.17) ‘ಜೇಮ್​’ ಸಿನಿಮಾ (James Movie) ಭಟ್ಕಳದಲ್ಲಿ ಅದ್ದೂರಿಯಾಗಿ ರಿಲೀಸ್​ ಆಗಿದು ಚಿತ್ರಮಂದಿರದ ಎದುರು ಹಬ್ಬದ ವಾತವರಣ ಮನೆ ಮಾಡಿದೆ .

ಭಟ್ಕಳದಲ್ಲಿ ಅಪ್ಪು ಅಭಿಮಾನಿಗಳು ಮುಂಜಾನೆ ಚಿತ್ರ ಮಂದಿರದ ಎದುರು ಆಗಮಿಸಿ ಪೋಸ್ಟರ್‌ ಅಂಟಿಸಿ ಹೂ ಮಾಲೆ ಹಾಕಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು ನಂತರ ಕರಾವಳಿ ಸೊಗಡಿನ ಹುಲಿ ನೃತ ಚಿತ್ರ ಮಂದಿರದ ಎದುರು ಪ್ರರ್ದಶನ ಮಾಡಲಯಿತು.

WhatsApp
Facebook
Telegram
error: Content is protected !!
Scroll to Top