ಭಟ್ಕಳ ತಾಲೂಕಿನ ಎರಡು ಕಡೆಗಳಲ್ಲಿ ನಿಷೇಧಿತ ಪಿ.ಎಫ್ ಮುಖಂಡರ ಮನೆಗಳ ಮೇಲೆ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ನೇತೃತ್ವದ ಎರಡು ಪ್ರತ್ಯೇಕ ತಂಡ ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದಾರೆ.

ಸಹಾಯಕ ಆಯುಕ್ತರ ನೇತೃತ್ವದ ಒಂದು ತಂಡ ಉಮರ್ ಸ್ಟ್ರಿಟ್ ಮುಸಾನಗರದಲ್ಲಿರುವ ಪಿ.ಎಫ್.ಐ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಬೆಹಟ್ಟಿ ಮನೆಯ ಮೇಲೆ ಶೋಧ ಕಾರ್ಯ ನಡೆಸಿದರೆ ತಹಸೀಲ್ದಾರ್ ಹಾಗೂ ಡಿವೈಎಸ್ಪಿ ನೇತೃತ್ವದ ಇನ್ನೊಂದು ತಂಡ
ಜಾಮಿಯಾಬಾದ್ ಕ್ರಾಸ್ ಅಬೂಬಕರ್ ಮಸೀದಿ ಸಮೀಪದ ಮೊಹಮ್ಮದ್ ಸಲ್ಮಾನ್ ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಮಮತಾ ದೇವಿ. ತಹಶೀಲ್ದಾರ್ ಸುಮಂತ ಬಿ. ಡಿವೈಎಸ್ಪಿ ಕೆಯು ಬೆಳ್ಳಿಯಪ್ಪ ,ಗ್ರಾಮೀಣ ಠಾಣಾ ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ,