ಭಟ್ಕಳದ ಮುಟ್ಠಳ್ಳಿಯ ಗುಡ್ಡದ ದುರಂತ ಪ್ರದೇಶಕ್ಕೆ ಆಗಮಿಸಿದ ಮುಖ್ಯಮಂತ್ರಿ ಬೊಮ್ಮಯ್ಯ

ಮೃತ ವ್ಯಕ್ತಿಯ ಕುಟುಂಬಕ್ಕೆ ಐದು ಲಕ್ಷ ಘೋಷಣೆ

ಭಟ್ಕಳ: ತಾಲೂಕಿನಲ್ಲಿ ಅತಿವೃಷ್ಡಿಯ ಕಾರಣ ಮುಟ್ಟಳಿಯಲ್ಲಿ ಲಕ್ಷ್ಮಿ ನಾರಾಯಣ ನಾಯ್ಕ ರವರ ಮನೆಯಮೇಲೆ ಗುಡ್ಡ ಕುಸಿದು ಅನಂತನಾಯ್ಕ(,35), ಮಗಳು ಲಕ್ಷ್ಮಿ ನಾಯ್ಕ, (40) ಮೊಮ್ಮಗ ಪ್ರವೀಣ್ (16) ಒಟ್ಟು ನಾಲ್ಕು ಜನ ಭೂಸಮಾದಿಯಾಗಿದ್ದರು. ಮೃತ ವ್ಯಕ್ತಿಯ ಕುಟುಂಬಕ್ಕೆ ತಲಾ ಐದು ಲಕ್ಷದ ಮಂಜೂರಾತಿ ಆದೇಶ ಪ್ರತಿಯನ್ನು ಸಿ.ಎಂ. ನೀಡಿದರು

ಇದೆ ಸಂದರ್ಬದಲ್ಲಿ ಪೂರ್ಣ ಪ್ರಮಾಣದ ಹಾನಿಯಾದ ಜನರಿಗೆ ತಲಾ ತೊಂಬತ್ತು ಸಾವಿರದ ನೂರು ಮಂಜೂರಾತಿ ಆದೇಶ ಪ್ರತಿ ಸಿ.ಎಂ ನೀಡಿದ್ದಾರೆ.

ಈಸಂದರ್ಬದಲ್ಲಿ ಅವರು ಮಾತನಾಡಿ ಭಟ್ಕಳದಲ್ಲಿ ನಡೆದಿರುವ ಈ ದುರಂತ ಬಹಳ ಕೇದವನ್ನು ತಂದಿದೆ ನಿರಾಶ್ರೀತರಿಗೆ ನೊವುಂಡವರಿಗೆ ಸರಿಯಾದ ಪರಿಹಾರವನ್ನು ಒದಗಿಸಲಾಗುವುದು ಪ್ರಕ್ರತಿಯ ಮುಙದೆ ನಾವು ತುಂಬ ಚಿಕ್ಕವರು ಅಧಿಕಾರಿಗಳಿಗೆ ನತಕ್ಷಣ ಪರಿಹಾರ ವಿತರಿಸುವ ಕೆಲಸ ಕೈಗೊಳ್ಳಲು ಹೇಳಲಾಗುವುದು ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top