obesity: ದೇಹದಲ್ಲಿನ ಬೊಜ್ಜು ಕಡಿಮೆ ಮಾಡಿಕೊಳ್ಳಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ದೇಹದಲ್ಲಿ ತೂಕ ಹೆಚ್ಚಲು ಮುಖ್ಯ ಕಾರಣ ಎಂದರೆ ಅದು ತಪ್ಪಾದ ಆಹಾರ ಸೇವನೆ ಪದ್ಧತಿ. ಪ್ರತೀ 2-3 ಗಂಟೆಗಳಿಗೊಮ್ಮೆ ತಿನ್ನುವುದರಿಂದ ಅನಗತ್ಯ ಬೊಜ್ಜು ಕಾಡುತ್ತದೆ. ಆದ್ದರಿಂದ ಆಹಾರ ಸೇವನೆಯ ಶೈಲಿಯನ್ನು ಸರಿಯಾಗಿ ರೂಢಿಸಿಕೊಳ್ಳಿ.

ವಾಕಿಂಗ್​ ದೇಹದ ಬೊಜ್ಜು ಕರಗಿಸಿಲು ಇರುವ ಸುಲಭ ವಿಧಾನ. ಪ್ರತಿದಿನ ಕನಿಷ್ಠ ಒಂದು ಕಿಮೀ ನಷ್ಟು ದೂರವಾದರೂ ನಡೆಯಿರಿ.
ವಾಕಿಂಗ್​ ದೇಹದ ಬೊಜ್ಜು ಕರಗಿಸಿಲು ಇರುವ ಸುಲಭ ವಿಧಾನ. ಪ್ರತಿದಿನ ಕನಿಷ್ಠ ಒಂದು ಕಿಮೀ ನಷ್ಟು ದೂರವಾದರೂ ನಡೆಯಿರಿ
ಪ್ಯಾಕೇಜ್​ ಆಹಾರಗಳನ್ನು ಆದಷ್ಟು ಅವೈಡ್​ ಮಾಡಿ. ಅದರ ಬದಲು, ಹಸರಿ ತರಕಾರಿಗಳ ಸಲಾಡ್​, ಹಣ್ಣುಗಳನ್ನು ಸೇವಿಸಿ.

ಆತಂಕದಿಂದ ದೂರವಾಗಿ. ಆತಂಕ ಖಿನ್ನತೆಯಲ್ಲಿರುವವರು ಹೆಚ್ಚು ತಿನ್ನಲು ಇಷ್ಟಪಡುತ್ತಾರೆ. ಇದು ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ.

ಏರೋಬಿಕ್ಸ್​ ವ್ಯಾಯಾಮಗಳನ್ನು ದಿನನಿತ್ಯದ ಅಭ್ಯಾಸವಾಗಿಸಿಕೊಳ್ಳಿ. ಇವು ದೇಹದ ವಿವಿಧ ಬಾಗಗಳಲ್ಲಿ ಸೇರಿಕೊಂಡ ಬೊಜ್ಜನ್ನು ಕರಗಿಸುತ್ತದೆ.

ಭಾರ ಎತ್ತು ಅಭ್ಯಾಸ ಮಾಡಿಕೊಳ್ಳಿ. ವಿಶ್ವ ಆರೋಗ್ಯ ಸಂಸ್ಥೆಯೂ ಹೇಳುವಂತೆ ಭಾರ ಎತ್ತುವುದರಿಂದ ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮ ದೊರುಕುತ್ತದೆ. ಇದರಿಂದ ಕೊಬ್ಬು ಕರಗುತ್ತದೆ.

WhatsApp
Facebook
Telegram
error: Content is protected !!
Scroll to Top